Перейти к содержимому

ಕರ್ನಾಟಕದಲ್ಲಿ 99 ಲಕ್ಷ ಮತದಾರರ ಇಳಿಕೆ! ಮುಂದಿನ ಎಲೆಕ್ಷನ್‌ನಲ್ಲಿ SIR ಎಫೆಕ್ಟ್ ಏನು? I SIR Impact ?

Prajavani | ಪ್ರಜಾವಾಣಿ

0:00 / 0:00

ಕರ್ನಾಟಕದಲ್ಲಿ 99 ಲಕ್ಷ ಮತದಾರರ ಇಳಿಕೆ! ಮುಂದಿನ ಎಲೆಕ್ಷನ್‌ನಲ್ಲಿ SIR ಎಫೆಕ್ಟ್ ಏನು? I SIR Impact ?

4 094 просмотра · 8 дн. назад
Prajavani | ಪ್ರಜಾವಾಣಿ
457 тыс. подписчиков
4 094 просмотра · 8 дн. назад
ಕರ್ನಾಟಕದಲ್ಲಿ ಎಸ್‌ಐಆರ್‌ (SIR) ಪ್ರಕ್ರಿಯೆ ಮುಗಿದಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಬರೋಬ್ಬರಿ 99.32 ಲಕ್ಷ ಮತದಾರರ ಸಂಖ್ಯೆ ಕಡಿಮೆಯಾಗಿದೆ. ಶೇ 17.91ರಷ್ಟು ಇಳಿಕೆಯೊಂದಿಗೆ ದೇಶದಲ್ಲೇ ಅತಿ ಹೆಚ್ಚು ಪ್ರಮಾಣದ ಇಳಿಕೆ ಕರ್ನಾಟಕದಲ್ಲಿ ದಾಖಲಾಗಿದೆ. ಆದರೆ, ಈ ಇಳಿಕೆ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದ 135 ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳಲ್ಲಿ ಮತದಾರರ ಇಳಿಕೆಯು ಗೆಲುವಿನ ಅಂತರಕ್ಕಿಂತ ಹೆಚ್ಚಾಗಿದೆ. ಬಿಜೆಪಿಯ 66 ಕ್ಷೇತ್ರಗಳ ಪೈಕಿ 50 ಕ್ಷೇತ್ರಗಳಲ್ಲಿ ಇದೇ ಪರಿಸ್ಥಿತಿ ಇದೆ. SIR ಅಂಕಿ–ಅಂಶಗಳು, ಕ್ಷೇತ್ರವಾರು ಲೆಕ್ಕಾಚಾರ ಮತ್ತು ರಾಜಕೀಯ ಆರೋಪ–ಪ್ರತ್ಯಾರೋಪಗಳ ಸಂಪೂರ್ಣ ಮಾಹಿತಿ ಈ ವಿಡಿಯೊದಲ್ಲಿದೆ. 99.32 Lakh Voters Down in Karnataka! What Is the SIR Effect on the Next Election? I Karnataka SIR: Voter Rolls Shrink by 99.32 Lakh | Impact on Congress and BJP? I SIR Impact? Voter Decline Exceeds Victory Margins in 70 Congress, 50 BJP Seats I Karnataka SIR Explained: Where Did Voter Numbers Fall the Most? #ಕರ್ನಾಟಕ #ಎಸ್‌ಐಆರ್ #ಮತದಾರರಪಟ್ಟಿ #ಮತದಾರರಇಳಿಕೆ #ಚುನಾವಣೆ #ಕರ್ನಾಟಕರಾಜಕೀಯ #ಚುನಾವಣಾಆಯೋಗ #ಮತದಾರರು #ಚುನಾವಣಾವಿಶ್ಲೇಷಣೆ #ಪ್ರಜಾವಾಣಿ #Karnataka #SIR #KarnatakaSIR #VoterDrop #VoterList #ElectoralRolls #VoterListRevision #KarnatakaPolitics #ElectionAnalysis #ElectionCommission #Prajavani #KannadaNews #prajavanipaper #prajavanivideo ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947