Перейти к содержимому

😱 PARISನಲ್ಲಿ ಮೊದಲ ದಿನವೇ ಇಷ್ಟೆಲ್ಲಾ! 🇫🇷😍 | Europe Family Road Trip | Kannada Vlog

London Kannadadavru

0:00 / 0:00

😱 PARISನಲ್ಲಿ ಮೊದಲ ದಿನವೇ ಇಷ್ಟೆಲ್ಲಾ! 🇫🇷😍 | Europe Family Road Trip | Kannada Vlog

1 231 просмотр · 4 дн. назад
London Kannadadavru
870 подписчиков
1 231 просмотр · 4 дн. назад
PARISನಲ್ಲಿ ಮೊದಲ ದಿನವೇ ಇಷ್ಟೆಲ್ಲಾ ನೋಡ್ತೀವಿ ಅಂತ ಅಂದುಕೊಂಡಿರಲಿಲ್ಲ! 🇫🇷😍 | Paris Trip Kannada Vlog | Europe Family Trip ನಮಸ್ಕಾರ ಸ್ನೇಹಿತರೇ! 🙏❤️ Welcome to LONDON KANNADAVRU 🇬🇧🇮🇳 ನಮ್ಮ Europe Family Tripನಲ್ಲಿ ಈ ಬಾರಿ Franceನ ಸುಂದರವಾದ ರಾಜಧಾನಿ PARISಗೆ ಬಂದಿದ್ದೇವೆ! 🇫🇷🗼 Parisನಲ್ಲಿ ನಮ್ಮ ಮೊದಲ ದಿನದ ಅನುಭವ ಹೇಗಿತ್ತು? Eiffel Tower, ಸುಂದರವಾದ Paris city views, ನಮ್ಮ family ಜೊತೆ ಕಳೆದ memorable moments ಎಲ್ಲವನ್ನೂ ಈ Kannada travel vlogನಲ್ಲಿ ನಿಮ್ಮೊಂದಿಗೆ share ಮಾಡಿಕೊಳ್ಳುತ್ತಿದ್ದೇವೆ. ❤️ Join our Paris family adventure and experience the beauty of France through a Kannada family’s eyes! 🌍 ನಮ್ಮ ಈ ವಿಡಿಯೋ ಕರ್ನಾಟಕ, ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ shimoga chikmagalore, UK, USA, Canada, Australia, Germany, France, Ireland, UAE ಮತ್ತು ಪ್ರಪಂಚದ ಎಲ್ಲೆಡೆ ಇರುವ ಕನ್ನಡಿಗರಿಗಾಗಿ! ❤️ 🇮🇳 ನಮ್ಮ ಪ್ರೀತಿಯ ಕನ್ನಡಿಗರೇ, ನೀವು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ನಮ್ಮ London Kannadavru ಕುಟುಂಬಕ್ಕೆ ಸ್ವಾಗತ! 🌟 On our channel: 🇬🇧 UK Life in Kannada 🇫🇷 Paris Travel Vlogs 🚗 Europe Road Trips 💰 Budget Travel Ideas 🚢 Cruise & Ferry Travel 🚆 Train Travel 👨‍👩‍👦 Family Travel Adventures 🌍 Europe Travel Tips for Kannada Families ನಿಮಗೂ Parisಗೆ ಹೋಗಬೇಕು ಅಂತ ಆಸೆ ಇದೆಯಾ? 😍 👇 Comment ಮಾಡಿ ತಿಳಿಸಿ: ನೀವು ಯಾವ ದೇಶದಿಂದ ನಮ್ಮ ವಿಡಿಯೋ ನೋಡುತ್ತಿದ್ದೀರಾ? 🌍❤️ 🇮🇳 India 🇬🇧 UK 🇺🇸 USA 🇨🇦 Canada 🇦🇺 Australia 🇩🇪 Germany 🇫🇷 France 🇦🇪 UAE 🌍 Other countries ನಮ್ಮ ಪ್ರೀತಿಯ ಕನ್ನಡಿಗರೆಲ್ಲರೂ ಒಂದಾಗೋಣ! ❤️ 👍 LIKE ಮಾಡಿ 💬 COMMENT ಮಾಡಿ 🔔 SUBSCRIBE ಮಾಡಿ 📲 ನಿಮ್ಮ Friends & Family ಜೊತೆ SHARE ಮಾಡಿ! ❤️ Your support means everything to our family. 🎥 YouTube: London Kannadavru 📸 Instagram: @London_kannadadavaru Thank you for being part of our journey! 🙏❤️ #ParisKannadaVlog #LondonKannadavru #EuropeTrip #KannadaTravelVlog #paristravelguide 🎬 Stock Footage Credits Some additional scenic and travel footage featured in this video has been sourced from Pixabay. Stock footage: Pixabay — https://pixabay.com/ Used under the Pixabay Content License. ❤️ Original family travel footage, Kannada narration, editing and storytelling by London Kannadavru.