Englandನಲ್ಲಿ ಇಂತಹ ಹಬ್ಬವೂ ಇದೆಯಾ?! 😱 | Bristol International Balloon Fiesta 2026 🎈 | Kannada Vlog
London Kannadadavru
0:00 / 0:00
Englandನಲ್ಲಿ ಇಂತಹ ಹಬ್ಬವೂ ಇದೆಯಾ?! 😱 | Bristol International Balloon Fiesta 2026 🎈 | Kannada Vlog
2 293 просмотра · 1 мес. назад
London Kannadadavru
872 подписчика
2 293 просмотра · 1 мес. назад
Englandನಲ್ಲಿ ಇಂತಹ ಹಬ್ಬವೂ ಇದೆಯಾ?! 😱🎈
ಈ ವಿಡಿಯೋದಲ್ಲಿ ನಾವು Bristol International Balloon Fiesta 2026ಗೆ ಭೇಟಿ ನೀಡಿದ್ದೇವೆ. ಬಣ್ಣಬಣ್ಣದ hot-air balloons, mass ascent, festival atmosphere ಮತ್ತು family fun — ಎಲ್ಲವನ್ನೂ ಕನ್ನಡದಲ್ಲಿ ನಿಮ್ಮ ಜೊತೆ share ಮಾಡುತ್ತಿದ್ದೇವೆ.
Bristol ನಗರದ ballooning culture ಮತ್ತು ಈ ಪ್ರಸಿದ್ಧ fiesta ಯಾಕೆ ಇಷ್ಟು special ಅನ್ನೋದನ್ನೂ ವಿಡಿಯೋದಲ್ಲಿ ನೋಡಬಹುದು.
ವಿಡಿಯೋ ಇಷ್ಟವಾದರೆ Like 👍 Share ❤️ Subscribe 🔔 ಮಾಡಿ.
London Kannadadavru ಜೊತೆ ಇನ್ನಷ್ಟು UK travel, events ಮತ್ತು Kannada vlogsಗಾಗಿ ನಮ್ಮ channel follow ಮಾಡಿ.
Follow us on Instagram: @London_kannadadavaru
Subscribe for more Kannada content from the UK.
#BristolBalloonFiesta #BalloonFiesta2026 #Bristol #England #UKKannadiga #KannadaVlog #LondonKannadadavru #HotAirBalloon #UKVlog #familyvlog #youtubeshorts #karnataka #kannada #viral #londonlife #england