HD Revanna's Explosive Reaction on DC Notice:ಮುಂದಕ್ಕೂ ಡಿಕೆಶಿನೇ ಸಿಎಂ ಆಗಿರ್ಲಿ ನಮ್ಗೇನು ಹೊಟ್ಟೆ ಉರಿ ಇಲ್ಲ.
TV5 Kannada
0:00 / 0:00
HD Revanna's Explosive Reaction on DC Notice:ಮುಂದಕ್ಕೂ ಡಿಕೆಶಿನೇ ಸಿಎಂ ಆಗಿರ್ಲಿ ನಮ್ಗೇನು ಹೊಟ್ಟೆ ಉರಿ ಇಲ್ಲ.
6 363 просмотра · 18 ч назад
TV5 Kannada
2,73 млн подписчиков
6 363 просмотра · 18 ч назад
HD Revanna's Explosive Reaction on DC Notice:ಮುಂದಕ್ಕೂ ಡಿಕೆಶಿನೇ ಸಿಎಂ ಆಗಿರ್ಲಿ ನಮ್ಗೇನು ಹೊಟ್ಟೆ ಉರಿ ಇಲ್ಲ..| Tv5kannada
ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ 'ನೈಸ್' (NICE) ರಸ್ತೆ ಯೋಜನೆ ಹಾಗೂ ಜಿಲ್ಲಾಧಿಕಾರಿಗಳ (DC) ನೋಟೀಸ್ ವಿವಾದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಹಿರಿಯ ನಾಯಕ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಕಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಾ ನೈಸ್ ಯೋಜನೆ ಮತ್ತು ಸರ್ಕಾರದ ನಡೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ದೇವೇಗೌಡರ ಕೂಸು" ಎಂದು ಬಣ್ಣಿಸುವವರ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಕುರ್ಚಿ ಕುರಿತಾಗಿ ಮಾತನಾಡುತ್ತಾ, "ಮುಂದಕ್ಕೂ ಡಿಕೆಶಿನೇ ಮುಖ್ಯಮಂತ್ರಿಯಾಗಿರಲಿ, ನಮ್ಗೇನು ಹೊಟ್ಟೆ ಉರಿ ಇಲ್ಲ" ಎಂದು ವ್ಯಂಗ್ಯದ ಮೂಲಕವೇ ತಿರುಗೇಟು ನೀಡಿದ್ದಾರೆ. ನೈಸ್ ಕಾರಿಡಾರ್ ಹಗರಣ ಹಾಗೂ ಜಮೀನು ಒತ್ತುವರಿ ವಿಚಾರದಲ್ಲಿ ಜೆಡಿಎಸ್ ನಾಯಕರ ತೀವ್ರ ವಾಗ್ದಾಳಿ ಮುಂದುವರಿದಿದ್ದು, ಈ ಬೆಳವಣಿಗೆಯು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸೆಕೆಯನ್ನುಂಟು ಮಾಡಿದೆ.
Senior JD(S) leader and former minister H.D. Revanna has reacted sharply to the ongoing controversy surrounding the NICE road project and the DC notices. Lashing out at the state government and critics during a media interaction, Revanna questioned political opponents over their remarks regarding the project.
Addressing questions on political leadership and Chief Minister D.K. Shivakumar, Revanna remarked, "Let DK Shivakumar remain the CM in the future too, we have no jealousy or stomach ache about it." The war of words over the controversial NICE corridor, land acquisitions, and administrative notices has escalated further, creating massive political ripples across Karnataka.
#HDRevanna #NICERoadScam #DKShivakumar #JDSvsCongress #KarnatakaPolitics #DCNotice #HaveriNews #PoliticalUpdates #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬