ಯಾವ ಮಹಿಳೆಗೆ ಅಂಡಾಶಯದ ಕ್ಯಾನ್ಸರ್ ರಿಸ್ಕ್ ಹೆಚ್ಚು? ಯಾವ ಲಕ್ಷಣ ಕಡೆಗಣಿಸಬಾರದು? Dr. Poornima
VK Health
0:00 / 0:00
ಯಾವ ಮಹಿಳೆಗೆ ಅಂಡಾಶಯದ ಕ್ಯಾನ್ಸರ್ ರಿಸ್ಕ್ ಹೆಚ್ಚು? ಯಾವ ಲಕ್ಷಣ ಕಡೆಗಣಿಸಬಾರದು? Dr. Poornima
41 858 просмотров · 4 мес. назад
VK Health
67,8 тыс. подписчиков
41 858 просмотров · 4 мес. назад
ಮಹಿಳೆಯರ ಗರ್ಭಕೋಶದ ಜೊತೆಗೆ ಇರುವ ಒಂದು ಮುಖ್ಯ ಅಂಗವೆಂದರೆ ಅಂಡಾಶಯ (ovary). ಇದು ಸಂತಾನೋತ್ಪತ್ತಿಗೆ ಬಹಳ ಮುಖ್ಯವಾದುದು. ಕೇವಲ ಗರ್ಭಕೋಶ ಮಾತ್ರವಲ್ಲದೆ, ಈ ಅಂಡಾಶಯದಲ್ಲೂ ಸಹ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದೊಂದು ಸದ್ದಿಲ್ಲದೆ ಬರುವ ಸೈಲೆಂಟ್ ಕ್ಯಾನ್ಸರ್ ಆಗಿದ್ದು ಆರಂಭದಲ್ಲಿ ಯಾವುದೇ ಗಮನಿಸುವಂತಹ ಲಕ್ಷಣಗಳು ಗೋಚರಿಸುವುದಿಲ್ಲ. ಈ ಅಂಡಾಶಯದ ಕ್ಯಾನ್ಸರ್‌ಗೆ (ovarian cancer) ಕಾರಣವೇನು? ಯಾವ ಮಹಿಳೆಗೆ ಇದರ ಅಪಾಯ ಹೆಚ್ಚು? ಅಂಡಾಶಯದ ಕ್ಯಾನ್ಸರ್ ಚಿಕಿತ್ಸೆಯೇನು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ಸ್ತ್ರೀ ರೋಗ ತಜ್ಞೆ ಡಾ. ಪೂರ್ಣಿಮಾ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
#ovary #ovariancancer #ovarycancer #womencancer #bleeding #infertility #womencare #gynaecology #vkhealth #vijayakarnataka #ovariancancerawareness #ovariancancersurvivor
00:00- Highlights
02:21- Introduction
03:13- What is ovarian cancer?
04:42- Symptoms of ovarian cancer
06:41- How age and cancer connected?
08:04- Tests for ovarian cancer
09:33- Infertility and cancer risk
11:41- Cervical cancer Vs Ovarian cancer
13:07- How life style causes cancer
15:05- Health negligence in women
17:35- Menstrual irregularities
18:40- Treatment for ovarian cancer
20:16- Is ovary remove necessary?
24:25- Can we prevent ovarian cancer?
29:30- Importance of screening test
30:44- Yearly check-ups for women
32:15- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.