Перейти к содержимому

ಎಲ್ಲ ಸಮುದಾಯದವರಿಗೂ ರಾಮದೇವರ ಪ್ರಸಾದ ವಿತರಿಸಿದ ಶ್ರೀ ಸತ್ಯಾತ್ಮತೀರ್ಥರು | Dharwad Chaturmasy

Bhakuti samarpane

0:00 / 0:00

ಎಲ್ಲ ಸಮುದಾಯದವರಿಗೂ ರಾಮದೇವರ ಪ್ರಸಾದ ವಿತರಿಸಿದ ಶ್ರೀ ಸತ್ಯಾತ್ಮತೀರ್ಥರು | Dharwad Chaturmasy

17 401 просмотр · 12 дней назад
Bhakuti samarpane
1,67 тыс. подписчиков
17 401 просмотр · 12 дней назад
ಧಾರವಾಡದ ಉತ್ತರಾದಿ ಮಠದಲ್ಲಿ ಉತ್ತರಾದಿ ಮಠಾಧೀಶರಾದ ಚಾತುರ್ಮಾಸ್ಯ ವೃತವನ್ನು ಕೈಗೊಂಡಿರುವ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಎಲ್ಲ ಸಮುದಾಯದವರಿಗೆ ಶ್ರೀ ರಾಮದೇವರ ಪ್ರಸಾದದ ವ್ಯವಸ್ಥೆ ಮಾಡಲು ಆದೇಶಿಸಿದ್ದರಿಂದ ಅವರ ಆಜ್ಞೆಯಂತೆ ಶ್ರೀಮಠದ ದಿವಾನರಾದ ಪಂ. ಪೂಜ್ಯ ಶಶಿಧರ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಹನುಮಂತ ಕೊಟಬಾಗಿ ಅವರು ಜವಾಬ್ದಾರಿ ಹೊತ್ತು ಎಲ್ಲ ವ್ಯವಸ್ಥೆಯನ್ನು ಮಾಡಿದ್ದು, ಜನಮೆಚ್ಚುಗೆ ಗಳಿಸಿತು. #dharwadchaturmasya-2026 #ramadevaraprasada #prasadavitarane #diwan #divanshashidharachar #hanumantkotabagi #chaturmasyasamitidharwad #satyatmatirtha #bhakutisamarpane #satyatmashri #viralvedio #trending #uttaradimutha #satyatmashree #culturalactivities #sristyatmaru #dharwaduttaradimutt #SriSatyatmatirtha #Dharwad #Chaturmasy2026