ಪುಣೆಯಿಂದ ಪಾದಯಾತ್ರೆ ಮೂಲಕ ಧಾರವಾಡ ಚಾತುರ್ಮಾಸ್ಯಕೆ ಆಗಮಿಸಿದ ಭಕ್ತ | Dharwad Chaturmasy-2026
Bhakuti samarpane
0:00 / 0:00
ಪುಣೆಯಿಂದ ಪಾದಯಾತ್ರೆ ಮೂಲಕ ಧಾರವಾಡ ಚಾತುರ್ಮಾಸ್ಯಕೆ ಆಗಮಿಸಿದ ಭಕ್ತ | Dharwad Chaturmasy-2026
23 749 просмотров · 3 дня назад
Bhakuti samarpane
1,66 тыс. подписчиков
23 749 просмотров · 3 дня назад
ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಧಾರವಾಡದ ಉತ್ತರಾದಿ ಮಠದಲ್ಲಿ ಚಾತುರ್ಮಾಸ್ಯ ವೃತವನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯ ಭಕ್ತರೊಬ್ಬರು ಕಳೆದ ತಿಂಗಳು ಪುಣೆಯಿಂದ ಧಾರವಾಡದವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ್ದರು. ನಿನ್ನೆಯ ದಿನ ಮತ್ತೆ ಧಾರವಾಡಕ್ಕೆ ಆಗಮಿಸಿ ಮಹಾಸ್ವಾಮಿಗಳ ದರ್ಶನಾಶೀರ್ವಾದ ಪಡೆದರು.
#dharwadchaturmasya-2026
#padayatra
#padayatrafrompunetodharwad
#yogeshkulkarni
#satyatmatirtha
#bhakutisamarpane
#satyatmashri
#viralvedio
#trending
#uttaradimutha
#satyatmashree
#culturalactivities
#sristyatmaru
#dharwaduttaradimutt
#SriSatyatmatirtha
#Dharwad
#Chaturmasy2026