ನಂದಿಹಾಳ್ ಗ್ರಾಮದ ಸರ್ಕಲ್ ವಿವಾದ. ವನಶ್ರೀ ಮಠದಲ್ಲಿ ಸಭೆ, ಮುಖಂಡರ ಭಾಷಣ | Ganiga Circle Issue | Vijayapura
GADINAADA KRANTI
0:00 / 0:00
ನಂದಿಹಾಳ್ ಗ್ರಾಮದ ಸರ್ಕಲ್ ವಿವಾದ. ವನಶ್ರೀ ಮಠದಲ್ಲಿ ಸಭೆ, ಮುಖಂಡರ ಭಾಷಣ | Ganiga Circle Issue | Vijayapura
2 457 просмотров · 7 дней назад
GADINAADA KRANTI
111 тыс. подписчиков
2 457 просмотров · 7 дней назад
#GadinaadaKranti #ganigacircleissuenandihal #communityLeadersSpeeches
Join this channel to get access to perks:
/ @gadinaadakranti
ನಂದಿಹಾಳ್ ಗ್ರಾಮದ ಸರ್ಕಲ್ ವಿವಾದ. ವನಶ್ರೀ ಮಠದಲ್ಲಿ ಸಭೆ, ಮುಖಂಡರ ಭಾಷಣ
ನಂದಿಹಾಳ್ ಗ್ರಾಮದ ಸರ್ಕಲ್ ವಿವಾದಕ್ಕೆ ಮಹತ್ವದ ಸಭೆ | ವನಶ್ರೀ ಮಠದಲ್ಲಿ ಮುಖಂಡರ ಖಡಕ್ ಭಾಷಣ | Nandihal
ನಂದಿಹಾಳ್ ಗ್ರಾಮದ ಸರ್ಕಲ್ ವಿವಾದದ ಕುರಿತು ವನಶ್ರೀ ಮಠದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮದ ಮುಖಂಡರು ಹಾಗೂ ಪ್ರಮುಖರು ಭಾಗವಹಿಸಿ ವಿವಾದದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಮುಖಂಡರ ಭಾಷಣದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ.
#ನಂದಿಹಾಳ್ #Nandihal #ಸರ್ಕಲ್ವಿವಾದ #ವನಶ್ರೀಮಠ #ಮುಖಂಡರಭಾಷಣ #Vijayapura #VijayapuraNews #KannadaNews #KarnatakaNews #ganigacommunitynewsvijayapura #ganigacommunitymeetingvijayapura #ganiganewsvijayapura #vijayapuraganiganewsgadinaadakranti #mallikarjunloninews #mallikarjunalonispeechvijayapura #vijayapuratodaynews #vijayapurapoliticsupdates #vijayapuralocalchannelgadinaadakranti #vijayapuratodaynewsgadinaadakranti #ganigacommunityspeeches
"ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪುರ ಜಿಲ್ಲೆಯ ಜನತೆಯ ಮೆಚ್ಚುಗೆಯ ಡಿಜಿಟಲ್ ಚಾನಲ್ ಇದ್ದು, ವಿಜಯಪುರ ಜಿಲ್ಲೆಯಲ್ಲಿನ ಪ್ರಮುಖವಾದ ದೈನಂದಿನ ರಾಜಕೀಯ, ವಾಣಿಜ್ಯ, ಅಪರಾಧ ಸೇರಿದಂತೆ ಪ್ರಚಲಿತ ಸುದ್ದಿಗಳನ್ನು ವಿಕ್ಷಕರುಗಳಾದ ತಮ್ಮೆದುರು ಪ್ರಸ್ತುತ ಪಡಿಸುತ್ತಿರುವ ಚಾನಲ್ ಇದಾಗಿದೆ.
ಅಷ್ಟೇ ಅಲ್ಲದೇ ನಮ್ಮ ತಂಡ ಜಿಲ್ಲೆಯ ಹುದುಗಿ ಹೋಗಿರುವ ಇತಿಹಾಸವನ್ನು ಹೆಕ್ಕಿ ತೆಗೆಯುವ ಪ್ರಯತ್ನ, ಎಲೆಮರದ ಕಾಯಿಯಂತಿರುವ ಸಾಧಕರ ಪರಿಚಯ, ಸಾಹಿತಿಗಳ ಬದುಕು - ಬರಹಗಳು, ರಾಜಕೀಯದ ವಿಶ್ಲೇಷಣೆಗಳು ಸೇರಿದಂತೆ ಇನ್ನೀತರ ದೈನಂದಿನ ಸುದ್ದಿಗಳನ್ನು ನಿಮ್ಮ ಅಂಗೈಯಲ್ಲಿ ತೋರಿಸುವ ನಮ್ಮ "ಗಡಿನಾಡ ಕ್ರಾಂತಿ" ತಂಡದ ಪ್ರಯತ್ನ ನಿರಂತರವಾಗಿದೆ.
ಅಲ್ಲದೇ "ಗಡಿನಾಡ ಕ್ರಾಂತಿ" ಆರ್ ಎನ್ ಐ ನೊಂದಾಯಿತ ಕನ್ನಡ ಪತ್ರಿಕೆಯೂ ಆಗಿದ್ದು, ವಿಜಯಪುರದಿಂದ ದಿನನಿತ್ಯ ಪ್ರಕಟವಾಗುತ್ತದೆ.
--------------------------------------------------------------
"Gadinaada Kranti" is a digital channel appreciated by the people of Gnannagari Vijayapur district, this is a channel that presents the most important daily politics, commerce, crime and current news in Vijayapur district to the viewers.
A part from that, our team's effort to dig up the embedded history of the district, introduction of the pros like leaf tree, literary life - writers, analysis of politics and other daily news, our "Gadinaada Kranti" team is continuously trying to show you the daily news.
Also "Gadinaada Kranti" is an RNI registered Kannada newspaper published daily from Vijayapura.
: Reach Us :
E-mail - gadinaadakranti@gmail.com
Facebook - / gadinaadakranti
Twitter - https://twitter.com/gadinaadakranti?s=08
Web - http://gadinaadakranti.com/
What's App Channel - Follow the Gadinaada kranti (ಗಡಿನಾಡ ಕ್ರಾಂತಿ) channel on WhatsApp: https://whatsapp.com/channel/0029Va4D...