Перейти к содержимому

ಅರಬ್ಬಿ ಸಮುದ್ರದಲ್ಲಿ ಚೀನಾಗೆ ಭಾರತ ಚೆಕ್‌ಮೇಟ್! ಚಿಕ್ಕ ದ್ವೀಪದಲ್ಲಿ INS Bitra ಸ್ಥಾಪನೆ! ಲಕ್ಷದ್ವೀಪದ ತ್ರಿಕೋನ ಜಾಲ

Vijay Karnataka | ವಿಜಯ ಕರ್ನಾಟಕ

0:00 / 0:00

ಅರಬ್ಬಿ ಸಮುದ್ರದಲ್ಲಿ ಚೀನಾಗೆ ಭಾರತ ಚೆಕ್‌ಮೇಟ್! ಚಿಕ್ಕ ದ್ವೀಪದಲ್ಲಿ INS Bitra ಸ್ಥಾಪನೆ! ಲಕ್ಷದ್ವೀಪದ ತ್ರಿಕೋನ ಜಾಲ

12 685 просмотров · 1 день назад
Vijay Karnataka | ವಿಜಯ ಕರ್ನಾಟಕ
1,81 млн подписчиков
12 685 просмотров · 1 день назад
ಅರಬ್ಬಿ ಸಮುದ್ರದಲ್ಲಿ ಚೀನಾಗೆ ಭಾರತ ಚೆಕ್‌ಮೇಟ್! ಚಿಕ್ಕ ದ್ವೀಪದಲ್ಲಿ INS Bitra ಸ್ಥಾಪನೆ! ಲಕ್ಷದ್ವೀಪದ ತ್ರಿಕೋನ ಜಾಲ | India Checkmates China in the Arabian Sea! INS Bitra Commissioned on Small Island! Lakshadweep's Triangular Network | Vijay Karnataka ಎಲ್ಲಿಯ ಚೀನಾ, ಎಲ್ಲಿಯ ಅರಬ್ಬಿ ಸಮುದ್ರ.. ಆದರೆ, ಅರಬ್ಬಿ ಸಮುದ್ರದಲ್ಲಿ ದಿನೇ ದಿನೇ ಚೀನಾದ ನೌಕೆಗಳ ಓಡಾಟ ಹೆಚ್ಚಾಗ್ತಿದೆ.. ಇನ್ನೊಂದೆಡೆ ಮಾಲ್ಡೀವ್ಸ್ ಜೊತೆ ಚೀನಾ ದೋಸ್ತಿ ಮಾಡ್ಕೊಂಡು ಭಾರತದ ಕರಾವಳಿಯ ಮೇಲೆ ಕಣ್ಣಿಡಲು ಕಾಯ್ತಿದೆ.. ಈ ಹಿನ್ನೆಲೆ ಡ್ರ್ಯಾಗನ್ ರಾಷ್ಟ್ರ ಚೀನಾದ ಪ್ರತಿಯೊಂದು ಹೆಜ್ಜೆಯನ್ನೂ ಹೊಸಕಿ ಹಾಕಲು ಭಾರತೀಯ ನೌಕಾಪಡೆ ಈಗ ಲಕ್ಷದ್ವೀಪದಲ್ಲಿ ಒಂದು ಮಾಸ್ಟರ್ ಪ್ಲಾನ್ ಮಾಡಿದೆ.. 2024ರ ಜನವರಿಯಲ್ಲಿ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಾಗ, ಅದು ಕೇವಲ ಟೂರಿಸಂಗೆ ಮಾತ್ರ ನ್ಯೂಸ್ ಆಗಿತ್ತು. ಆದ್ರೆ, ಕೇವಲ ಎರಡೇ ವರ್ಷದಲ್ಲಿ ಈ ಸುಂದರ ಹವಳದ ದ್ವೀಪಗಳ ಸಮೂಹ ಈಗ ಭಾರತದ ವೆಸ್ಟರ್ನ್ ಸೆಕ್ಯೂರಿಟಿ ಗ್ರಿಡ್‌ ಆಗಿ, ಅಂದ್ರೆ ಪಶ್ಚಿಮದ ಅತಿ ದೊಡ್ಡ ಭದ್ರತಾ ಕೋಟೆಯಾಗಿ ಬದಲಾಗುತ್ತಿದೆ. ಕವರತ್ತಿಯಲ್ಲಿ ಐಎನ್‌ಎಸ್‌ ದ್ವೀಪರಕ್ಷಕ್, ಮಿನಿಕಾಯ್‌ನಲ್ಲಿ ಐಎನ್‌ಎಸ್‌ ಜಟಾಯು.. ಈಗ ಇವೆರಡರ ಜೊತೆಗೆ ಲಕ್ಷದ್ವೀಪದ ಅತ್ಯಂತ ಚಿಕ್ಕ ದ್ವೀಪವಾದ ಬಿತ್ರಾದಲ್ಲಿ ಭಾರತ ತನ್ನ ಮೂರನೇ ನೇವಲ್ ಬೇಸ್ ಐಎನ್‌ಎಸ್‌ ಬಿತ್ರಾ ಅನ್ನು ಸ್ಥಾಪನೆ ಮಾಡ್ತಿದೆ! What does China have to do with the Arabian Sea? However, Chinese naval vessel movements are steadily increasing in the Arabian Sea day by day. On the other hand, by cozying up to the Maldives, China is eagerly waiting to keep a close eye on India's coastline. In this context, to crush every single move of the dragon nation China, the Indian Navy has now chalked out a master plan in Lakshadweep! When Prime Minister Modi visited Lakshadweep in January 2024, it was only making news for tourism. Yet, in just two years, this beautiful coral island group is transforming into India's Western Security Grid—a massive western defense fortress. Alongside INS Dweeprakshak in Kavaratti and INS Jatayu in Minicoy, India is now establishing its third naval base, INS Bitra, on Bitra, the smallest island of Lakshadweep! ಲಕ್ಷದ್ವೀಪದ ಅತ್ಯಂತ ಸಣ್ಣ ದ್ವೀಪ ಈಗ ಭಾರತದ ಪವರ್‌ಫುಲ್ ನೌಕಾನೆಲೆ! ಅರಬ್ಬಿ ಸಮುದ್ರದಲ್ಲಿ ಚೀನಾಗೆ ಚೆಕ್‌ಮೇಟ್‌! | Lakshadweep's Smallest Island Is Now India's Powerful Naval Base! Checkmate to China in the Arabian Sea! | #INSBitra #ArabianSea #IndianNavy #Lakshadweep #NationalSecurity #ChinaVsIndia #vijaykarnataka 00:00 ಪರಿಚಯ 01:50 ಬಿತ್ರಾ ದ್ವೀಪದ ಭೌಗೋಳಿಕ ಹಿನ್ನೆಲೆ 03:10 ಐಎನ್‌ಎಸ್ ದ್ವೀಪರಕ್ಷಕ್ ಮತ್ತು ಐಎನ್‌ಎಸ್ ಜಟಾಯು 04:15 ಚೀನಾದ ಯುದ್ಧನೌಕೆಗಳು 05:35 ಮಾಲ್ಡೀವ್ಸ್ ಹಾಗೂ ಚೀನಾ ದೋಸ್ತಿಗೆ ಕೌಂಟರ್ ಕೊಡುವ ಭಾರತದ ತಂತ್ರ 06:22 ಅಗತ್ತಿ ಮತ್ತು ಮಿನಿಕಾಯ್‌ನಲ್ಲಿ ವಾಯುಪಡೆ 07:08 ಸ್ಥಳೀಯರ ವಿರೋಧ, ಭೂಸ್ವಾಧೀನ ಪ್ರಕ್ರಿಯೆ 08:37 ಹಿಂದೂ ಮಹಾಸಾಗರದಲ್ಲಿ ಭಾರತದ ಭದ್ರತಾ ಕೋಟೆ 09:27 ಉಪಸಂಹಾರ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share