Israelನ ಭೀಕರ ನಿರ್ಧಾರ;Flydubai ವಿಮಾನ ಶೂಟ್ ಮಾಡಲು ಫೈಟರ್ ಜೆಟ್ ರೆಡಿ! ಕೊನೆ ಕ್ಷಣದಲ್ಲಿ ಆಫ್!ಏನಿದು Protocol?
Vijay Karnataka | ವಿಜಯ ಕರ್ನಾಟಕ
0:00 / 0:00
Israelನ ಭೀಕರ ನಿರ್ಧಾರ;Flydubai ವಿಮಾನ ಶೂಟ್ ಮಾಡಲು ಫೈಟರ್ ಜೆಟ್ ರೆಡಿ! ಕೊನೆ ಕ್ಷಣದಲ್ಲಿ ಆಫ್!ಏನಿದು Protocol?
11 699 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,81 млн подписчиков
11 699 просмотров · 1 дн. назад
Israelನ ಭೀಕರ ನಿರ್ಧಾರ; Flydubai ವಿಮಾನ ಶೂಟ್ ಮಾಡಲು ಫೈಟರ್ ಜೆಟ್ ರೆಡಿ! ಕೊನೆ ಕ್ಷಣದಲ್ಲಿ ಆಫ್! ಏನಿದು Protocol? | Israel's Fierce Decision; Fighter Jet Ready to Shoot Down Flydubai Flight! Turned Off at the Last Second! What Is This Protocol? | Vijay Karnataka
ನಿಮ್ಮ ಕಣ್ಣ ಮುಂದೆ.. ನಿಮ್ಮದೇ ದೇಶದ 180 ಜನರನ್ನ ಹೊತ್ತೊಯ್ಯುತ್ತಿರುವ ವಿಮಾನವೊಂದು ಬರ್ತಾ ಇದೆ.. ಆದ್ರೆ ಆ ವಿಮಾನವನ್ನು ಉಗ್ರರು ಹೈಜಾಕ್ ಮಾಡಿದ್ದಾರೆ ಅಂತ ನಿಮಗೆ ಗೊತ್ತಾಗುತ್ತೆ.. ಆಗ ನೀವು ಏನು ಮಾಡ್ತೀರಾ? ಹೇಗಾದ್ರು ಮಾಡಿ ಅವರನ್ನ ಕಾಪಾಡೋಕೆ ಟ್ರೈ ಮಾಡ್ತೀರಾ ಅಲ್ವಾ? ಆದ್ರೆ.. ಇಸ್ರೇಲ್ ಮಾಡಿದ್ದೇ ಬೇರೆ! ನಮ್ಮವರೇ ಆದರೂ ಪರವಾಗಿಲ್ಲ, ಆ ವಿಮಾನವನ್ನ ಆಕಾಶದಲ್ಲೇ ಬ್ಲಾಸ್ಟ್ ಮಾಡಿ! ಅಂತ ತನ್ನ ಫೈಟರ್ ಜೆಟ್‌ಗಳಿಗೆ ಆರ್ಡರ್ ಕೊಟ್ಟಿತ್ತು ಇಸ್ರೇಲ್! ಜಸ್ಟ್ ಇಮ್ಯಾಜಿನ್ ಇಸ್ರೇಲ್‌ನ ಹೈಜಾಕ್ ಪ್ರೋಟೋಕಾಲ್ ಹೇಗಿದೆ ಅಂತಾ.. ನಿಮಗೆಲ್ಲಾ ಸೆಪ್ಟೆಂಬರ್ 30ರಂದು ನಡೆದ ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಹೈಜಾಕ್ ಯತ್ನದ ಬಗ್ಗೆ ಗೊತ್ತೇ ಇದೆ.. ಆದರೆ, ಅದರ ಹಿಂದೆ ಇಸ್ರೇಲ್ ಎಂಥ ಸಿಚ್ಯುವೇಶನ್‌ಗೆ ಸಿದ್ಧವಾಗಿತ್ತು ಎಂಬುದು ನಿಮಗೆ ಗೊತ್ತಾ? 2001ರ 9/11 ಅಟ್ಯಾಕ್ ರೀತಿಯ ದಾಳಿಯನ್ನು ತಡೆಯಲು ಇಸ್ರೇಲ್ ಬಹುದೊಡ್ಡ ಸೀರಿಯಸ್ ಸಿಚ್ಯುವೇಶನ್‌ಗೆ ಸಿದ್ಧವಾಗಿತ್ತು.. ಇಸ್ರೇಲ್‌ನ ನಿರ್ಧಾರವನ್ನು ನೀವು ಕಲ್ಪನೆ ಮಾಡಿಕೊಳ್ಳೋಕು ಆಗಲ್ಲ.. ಅದರ ಜೊತೆ ಗಾಜಾ ಯುದ್ಧದ ಸೇಡನ್ನು ತೀರಿಸಿಕೊಳ್ಳಲು ಈ ವಿಮಾನವನ್ನು ಓಮಾನಿ ಕೋ-ಪೈಲಟ್ ಹೈಜಾಕ್ ಮಾಡಲು ಯತ್ನಿಸಿದ್ದ ಎಂಬುದು ಕೂಡ ಗೊತ್ತಾಗಿದ್ದು, ದಾಳಿ ಮಾಡುವುದಕ್ಕೋಸ್ಕರವೇ ಫ್ಲೈ-ದುಬೈ ಸಂಸ್ಥೆಗೆ ಸೇರಿದ್ದನಂತೆ..
Right before your eyes comes a plane carrying 180 people of your own country, and you realize that the plane has been hijacked by terrorists! What would you do then? You would try your best to save them somehow, right? But Israel did something entirely different! Even if they are our own people, no matter what, blast that plane right in the sky!—such were the orders Israel's fighter jets had received! Just imagine what Israel's hijack protocol is like.
ಹೈಜಾಕ್ ಆಗಿದ್ದ ವಿಮಾನದ ಶೂಟ್‌ಗೆ ರೆಡಿಯಾಗಿತ್ತು ಇಸ್ರೇಲ್! ಕೊನೆ ಕ್ಷಣದಲ್ಲಿ ಮಿಷನ್ ಆಫ್, ಏನಿದು ವಿಚಿತ್ರ ಪ್ರೋಟೋಕಾಲ್! | Israel Was Ready to Shoot Down the Hijacked Plane! Mission Off at the Last Second, What Is This Strange Protocol? | #Flydubai #IsraelSecurity #Geopolitics #HijackScare #WorldNews #MiddleEast #AviationSafety #vijaykarnataka
00:00 ವಿಡಿಯೋ ಪರಿಚಯ
01:30 ವಿಮಾನ ಶೂಟ್ ಮಾಡಲು ಫೈಟರ್ ಜೆಟ್ ಸಿದ್ಧತೆ
02:30 ಓಮಾನಿ ಕೋ-ಪೈಲಟ್ ಸಂಚು
03:30 2001ರ 9/11 ದಾಳಿ ಮತ್ತು ಇಸ್ರೇಲ್ ಎಚ್ಚರಿಕೆ
05:00 ಇಸ್ರೇಲ್ ಕಂಟ್ರೋಲ್ ರೂಮ್‌ನ ತುರ್ತು ನಿರ್ಧಾರಗಳು
06:00 ವಿಮಾನದಲ್ಲಿದ್ದ 180 ಪ್ರಯಾಣಿಕರ ಸ್ಥಿತಿ
07:30 ಮಧ್ಯಪ್ರಾಚ್ಯದ ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶ
08:30 ವಿಮಾನಯಾನ ಕ್ಷೇಮ ಮತ್ತು ಸುರಕ್ಷತಾ ಸಂಸ್ಥೆಗಳ ವರದಿ
10:05 ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share