Перейти к содержимому

ಯಾವ ದೇವಿಗೆ ಯಾವ ಶ್ಲೋಕ... ಯಾವ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ..

BhaShaM Loka

0:00 / 0:00

ಯಾವ ದೇವಿಗೆ ಯಾವ ಶ್ಲೋಕ... ಯಾವ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ..

1 845 просмотров · 3 нед. назад
BhaShaM Loka
5,71 тыс. подписчиков
1 845 просмотров · 3 нед. назад
ನಮಸ್ತೆ ವೀಕ್ಷಕರೇ..ನಮ್ಮ ಈ ಚಾನೆಲ್ನಲ್ಲಿ ಕೆಲವು ವೈದಿಕ ವಿಚಾರಗಳು, ಸಂಸ್ಕಾರ ಗಳ ವಿವರಣೆ, ಅಡಿಗೆಗಳು, ಸ್ಥಳ ವೀಕ್ಷಣೆ ಮುಂತಾದ ಹಲವು ವಿಚಾರಗಳನ್ನು ನೋಡಬಹುದು. ನೋಡಿ ಸಪೋರ್ಟ್ ಮಾಡಿ.. 🙏 Timestamps (ವಿಷಯ ಸೂಚಿ): ​[00:00] – ಪರಿಚಯ ಮತ್ತು ನವದುರ್ಗೆಯರ ಸ್ಮರಣೆ ​[01:21] – ಮನೆಯಲ್ಲಿ ಸರಳ ನವರಾತ್ರಿ ಆಚರಣೆ ವಿಧಾನ ​[02:04] – ನವರಾತ್ರಿ ಮಹತ್ವ (ದುರ್ಗಾ ಸಪ್ತಶತಿ ಆಧಾರ ಶ್ಲೋಕ) ​[03:37] – ದೀಪಾರಾಧನೆ ಮತ್ತು ದೀಪ ಶ್ಲೋಕ ​[04:30] – ದಿನ 1: ಶ್ರೀ ಶೈಲಪುತ್ರಿ (ಧ್ಯಾನ ಶ್ಲೋಕ, ನೈವೇದ್ಯ & ಫಲಶ್ರುತಿ) ​[06:00] – ದಿನ 2: ಶ್ರೀ ಬ್ರಹ್ಮಚಾರಿಣಿ (ಧ್ಯಾನ ಶ್ಲೋಕ, ನೈವೇದ್ಯ & ಫಲಶ್ರುತಿ) ​[07:00] – ದಿನ 3: ಶ್ರೀ ಚಂದ್ರಘಂಟಾ (ಧ್ಯಾನ ಶ್ಲೋಕ, ನೈವೇದ್ಯ & ಫಲಶ್ರುತಿ) ​[08:06] – ದಿನ 4: ಶ್ರೀ ಕೂಷ್ಮಾಂಡಾ (ಧ್ಯಾನ ಶ್ಲೋಕ, ನೈವೇದ್ಯ & ಫಲಶ್ರುತಿ) ​[09:17] – ದಿನ 5: ಶ್ರೀ ಸ್ಕಂದಮಾತಾ (ಧ್ಯಾನ ಶ್ಲೋಕ, ನೈವೇದ್ಯ & ಫಲಶ್ರುತಿ) ​[10:32] – ದಿನ 6: ಶ್ರೀ ಕಾತ್ಯಾಯನಿ (ಧ್ಯಾನ ಶ್ಲೋಕ, ನೈವೇದ್ಯ & ಫಲಶ್ರುತಿ) ​[11:34] – ದಿನ 7: ಶ್ರೀ ಕಾಳರಾತ್ರಿ (ಧ್ಯಾನ ಶ್ಲೋಕ, ನೈವೇದ್ಯ & ಫಲಶ್ರುತಿ) ​[13:00] – ದಿನ 8: ಶ್ರೀ ಮಹಾಗೌರಿ - ದುರ್ಗಾಷ್ಟಮಿ (ಧ್ಯಾನ ಶ್ಲೋಕ, ನೈವೇದ್ಯ & ಫಲಶ್ರುತಿ) ​[14:08] – ದಿನ 9: ಶ್ರೀ ಸಿದ್ಧಿದಾತ್ರಿ - ಮಹಾನವಮಿ (ಧ್ಯಾನ ಶ್ಲೋಕ, ನೈವೇದ್ಯ & ಫಲಶ್ರುತಿ) ​[15:21] – ದಿನ 10: ವಿಜಯದಶಮಿ - ಅಪರಾಜಿತಾ ಪೂಜೆ (ಧ್ಯಾನ ಶ್ಲೋಕ, ಕೃಷ್ಣತಿಲ ನೈವೇದ್ಯ & ಮಹತ್ವ) ​[17:00] – ಸಮರ್ಪಣೆ ಮತ್ತು ಮಂಗಳಾರತಿ ಪ್ರಾರ್ಥನೆ ​1. ಮೊದಲನೆಯ ದಿನ: ಶ್ರೀ ಶೈಲಪುತ್ರಿ ​ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್ | ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ || ​2. ಎರಡನೆಯ ದಿನ: ಶ್ರೀ ಬ್ರಹ್ಮಚಾರಿಣಿ ​ದಧಾನಾ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ | ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ || ​3. ಮೂರನೆಯ ದಿನ: ಶ್ರೀ ಚಂದ್ರಘಂಟಾ ​ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ | ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ || ​4. ನಾಲ್ಕನೆಯ ದಿನ: ಶ್ರೀ ಕೂಷ್ಮಾಂಡಾ ​ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ | ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ || ​5. ಐದನೆಯ ದಿನ: ಶ್ರೀ ಸ್ಕಂದಮಾತಾ ​ಸಿಂಹಾಸನಗತಾ ನಿತ್ಯಂ ಪದ್ಮಾಂಚಿತಕರದ್ವಯಾ | ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ || ​6. ಆರನೆಯ ದಿನ: ಶ್ರೀ ಕಾತ್ಯಾಯನಿ ​ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ | ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ || ​7. ಏಳನೆಯ ದಿನ: ಶ್ರೀ ಕಾಳರಾತ್ರಿ ​ಏಕವೇಣೀ ಜಪಾಕರ್ಣಪೂರ ನಗ್ನಾ ಖರಸ್ಥಿತಾ | ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ || ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ | ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ || ​8. ಎಂಟನೆಯ ದಿನ: ಶ್ರೀ ಮಹಾಗೌರಿ (ದುರ್ಗಾಷ್ಟಮಿ) ​ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ | ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ || ​9. ಒಂಬತ್ತನೆಯ ದಿನ: ಶ್ರೀ ಸಿದ್ಧಿದಾತ್ರಿ (ಮಹಾನವಮಿ) ​ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ | ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ || ​10. ಹತ್ತನೆಯ ದಿನ: ವಿಜಯದಶಮಿ (ಶ್ರೀ ಅಪರಾಜಿತಾ ದೇವಿ) ​ಹಾರೇಣ ತು ವಿಚಿತ್ರೇಣ ಭಾಸ್ವತ್ಕನಕಮೇಖಲಾ | ಅಪರಾಜಿತಾ ಭದ್ರರತಾ ಕರೋತು ವಿಜಯಂ ಮಮ ||