Перейти к содержимому

ಬ್ರಾಹ್ಮ ವಿವಾಹ.. ವಿಧಿ ವಿಧಾನಗಳ ಅರ್ಥ ವಿವರಣೆ

BhaShaM Loka

0:00 / 0:00

ಬ್ರಾಹ್ಮ ವಿವಾಹ.. ವಿಧಿ ವಿಧಾನಗಳ ಅರ್ಥ ವಿವರಣೆ

2 210 просмотров · 2 мес. назад
BhaShaM Loka
5,71 тыс. подписчиков
2 210 просмотров · 2 мес. назад
ಹವ್ಯಕ ವಿವಾಹದ ಪ್ರಮುಖ ಸಂಸ್ಕಾರಗಳನ್ನು ಮಂತ್ರ ಹಾಗೂ ಕನ್ನಡ ಅರ್ಥದೊಂದಿಗೆ ಈ ವಿಡಿಯೋದಲ್ಲಿ ವಿವರಿಸಲಾಗಿದೆ. 🙏 ವಿಡಿಯೋ ಇಷ್ಟವಾದರೆ Like, Share ಹಾಗೂ Subscribe ಮಾಡಿ. ವೀಕ್ಷಕರೇ..ನಮ್ಮ ಈ ಚಾನೆಲ್ನಲ್ಲಿ ಕೆಲವು ವೈದಿಕ ವಿಚಾರಗಳು, ಸಂಸ್ಕಾರ ಗಳ ವಿವರಣೆ, ಅಡಿಗೆಗಳು, ಸ್ಥಳ ವೀಕ್ಷಣೆ ಮುಂತಾದ ಹಲವು ವಿಚಾರಗಳನ್ನು ನೋಡಬಹುದು. ನೋಡಿ ಸಪೋರ್ಟ್ ಮಾಡಿ.. 🙏#ಹವ್ಯಕವಿವಾಹ #ಕನ್ಯಾದಾನ #ವಿವಾಹಮಂತ್ರ #HavyakaWedding #Kannada #WeddingRituals #VivahaMantra #ಕೃಷ್ಣಯಾಜುರ್ವೇದ ಸಂಸ್ಕೃತ ಶ್ಲೋಕಗಳು ಹಾಗೂ ಮಂತ್ರಾರ್ಥಗಳ ಸಮಯರೇಖೆ (Timestamps): 00:00 - ಪೀಠಿಕೆ ಹಾಗೂ ವಿವಾಹದ ಎಂಟು ವಿಧಗಳು 01:34 - ನಿರೀಕ್ಷೆ (ಕನ್ಯಾವೀಕ್ಷಣೆ) 02:40 - ಕನ್ಯಾದಾನ 04:00 - ಅಕ್ಷತಾರೋಪಣ 04:25 - ಕಂಠಸೂತ್ರ (ಮಾಂಗಲ್ಯಧಾರಣೆ) 05:25 - ಪಾಣಿಗ್ರಹಣ 06:01 - ಸಪ್ತಪದಿ 08:10 - ಅಗ್ನಿಸಾಕ್ಷಿ ಹಾಗೂ ಹೃದಯ ಸ್ಪರ್ಶ 09:04 - ಅಶ್ಮಾರೋಹಣ 10:00 - ಲಾಜ ಹೋಮ ಮತ್ತು ಪ್ರದಕ್ಷಿಣೆ 11:45 - ಧ್ರುವ ಹಾಗೂ ಅರುಂಧತಿ ನಕ್ಷತ್ರ ದರ್ಶನ