Перейти к содержимому

ಆಂದ್ರ ಸ್ಟೖಲ್ ಸೋರೇಕಾಯಿ ಪಲ್ಯ | ಅತಿ ಕಡಿಮೆ ಸಮಯದಲ್ಲಿ | ಚಪಾತಿ, ಪೂರಿ ಜೊತೆಗೆ ರುಚಿಯಾದ | Kannada Recipe

Indira Indirani Vlogs

0:00 / 0:00

ಆಂದ್ರ ಸ್ಟೖಲ್ ಸೋರೇಕಾಯಿ ಪಲ್ಯ | ಅತಿ ಕಡಿಮೆ ಸಮಯದಲ್ಲಿ | ಚಪಾತಿ, ಪೂರಿ ಜೊತೆಗೆ ರುಚಿಯಾದ | Kannada Recipe

193 просмотра · 2 недели назад
Indira Indirani Vlogs
744 подписчика
193 просмотра · 2 недели назад
ಆಂದ್ರ ಸ್ಟೖಲ್ ಸೋರೇಕಾಯಿ ಪಲ್ಯ | ಅತಿ ಕಡಿಮೆ ಸಮಯದಲ್ಲಿ | ಚಪಾತಿ, ಪೂರಿ ಜೊತೆಗೆ ಹೊಂದುವ ರುಚಿಯಾದ | Kannada Recipe Channel 🙏ಎಲ್ಲರಿಗೂ ನಮಸ್ಕಾರ ಈ ದಿನದ ವಿಡಿಯೋದಲ್ಲಿ ಚಪಾತಿ, ಪೂರಿ ಬಿಸಿ ಬಿಸಿ ಅನ್ನದ ಜೊತೆಗೆ ಹೊಂದಿರುವ ಆಂದ್ರ ಸ್ಟೖಲ್ ನಲ್ಲಿ ಸೋರೇಕಾಯಿ ಪಲ್ಯ ಅತಿ ಕಡಿಮೆ ಸಮಯದಲ್ಲಿ ಹೇಗೆ ತಯಾರಿಸಬಹುದು ಎಂಬುದನ್ನು ಹಂಚಿಕೊಂಡಿದ್ದೇನೆ. 😋❤️ ಈ ವಿಡಿಯೋದಲ್ಲಿ ರುಚಿಯಾದ. ಲಂಚ್ ಬಾಕ್ಸ್ ಗೆ. ಬೆಳಗಿನ ತಿಂಡಿಗೆ ಹಾಗು ರಾತ್ರಿ ಊಟಕ್ಕೆ ಹೊಂದಿಕೊಳ್ಳುವ. ಮತ್ತು ಶುಗರ್ ಬೀಪಿ ಇರುವವರಿಗೆ ಸರಿಹೊಂದುವ ಚಪಾತಿ. ಮತ್ತು ಆರೋಗ್ಯಕರವಾದ, ಸೋರೇಕಾಯಿ ಪಲ್ಯದ ರೆಸಿಪಿ. ಈ ವಿಡಿಯೋ ನಿಮಗೆ ಹೇಗನಿಸಿತು ಎಂದು 💬 Comment ಮೂಲಕ ತಿಳಿಸಿ. ಈ ವಿಡಿಯೋ ನಿಮಗೆ ಇಷ್ಟವಾದರೆ ಒಂದು 👍Like ಮಾಡಿ, ನಿಮ್ಮ ಮನೆಯವರಿಗೆ 🏠 ಸ್ನೇಹಿತರಿಗೆ, ಬಂದುಗಳಿಗೆ 📤 Share ಮಾಡಿ. Subscribe ಮಾಡಿ ಪಕ್ಕದಲ್ಲಿರುವ ಬೆಲ್🔔ಬಟನ್ ಒತ್ತಲು ಮರೆಯದಿರಿ. ಸಪೋರ್ಟ್ 🤝ಮಾಡಿ ಧನ್ಯವಾದಗಳು 🙏🙏 ನಮ್ಮ ಇನ್ನೂ ಮೂರು ಚಾನಲ್ ಗಳಾದ @Indirani Indira vlogs @ Indira Indirani vlogs @Indira mane aduge @Susan Indira davara vakagulu ಈ ಚಾನಲ್ ಗಳಿಗೂ ನೀವು ದಯವಿಟ್ಟು ಸಪೋರ್ಟ್ ಮಾಡಬೇಕೆಂದು ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಸಹಕಾರ ಪ್ರೋತ್ಸಾಹ ಮಾಡುತ್ತೀರಲ್ಲಾ ಧನ್ಯವಾದಗಳು 🙏 ಸೋರೇಕಾಯಿ ಪಲ್ಯ # sorakayi Palya # Kannada Recipe # Home Cooking # Easy recipe #Kannada Channel