Перейти к содержимому

1 ಎಕರೆಗೆ 100 ಟನ್ ಕಬ್ಬು ಬೆಳೆಯುವುದು ಹೇಗೆ

My Vlog

0:00 / 0:00

1 ಎಕರೆಗೆ 100 ಟನ್ ಕಬ್ಬು ಬೆಳೆಯುವುದು ಹೇಗೆ

664 просмотра · 6 дн. назад
My Vlog
179 подписчиков
664 просмотра · 6 дн. назад
ನಮಸ್ಕಾರ ರೈತ ಬಂಧುಗಳೇ ಈ ವಿಡಿಯೋದಲ್ಲಿ ನಾವು ಕಬ್ಬು ಬೆಳೆಯುವ ರೈತರು ಎಕರೆಗೆ 100 ಟನ್ ಇಳುವರಿ ಹೇಗೆ ಪಡೆಯುವುದು ಮತ್ತು ಕಾರ್ಖಾನೆಗೂ ಹಾಗೂ ನಮಗೂ ಹೇಗೆ ಒಟ್ಟಿಗೆ ಲಾಭ ತಂದುಕೊಳ್ಳುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಒಂದು ಆಳವಾದ ಉಳುಮೆ ಮತ್ತು ಭೂಮಿ ಫಲ ಗೊಳಿಸುವುದು ಎರಡು ಹಸಿರು ಚಂದಗಡ ಎನ್ ಸಿ ಕೆ ಮುಂತಾದ ಉತ್ತಮ ತಳಿಗಳನ್ನು ಆಯ್ಕೆ ಮೂರು ಸಾಲಿಂದ ಸಾಲಿಗೆ 4 ಅಡಿ ಅಂತರದ ದೊಡ್ಡ ಲಾಭಗಳು ನಾಲ್ಕು ಹನಿ ನೀರಾವರಿ ಮತ್ತು ಹಂತ ಹಂತದ ಗೊಬ್ಬರ ನಿರ್ವಹಣೆ ಐದು ಏರಿಯಾ ಬಳಕೆ ಬಗ್ಗೆ ವಿಶೇಷ ಎಚ್ಚರಿಕೆ ಸಕಾಲಿಕ ಕಟಾವು ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ರೈತ ಮಿತ್ರರಿಗೆ ಷೇರು ಮಾಡಿ ನಮ್ಮ ಚಾನಲನ್ನು ಸಬ್ ಸ್ಕ್ರೈಬ್ ಮಾಡಲು ಮರೆಯದಿರಿ ಧನ್ಯವಾದಗಳು#sugarcane farming#Kannada agriculture#Norton sugarcane#cabin bele#farming tips#Karnataka farmer#agricultural Kannada