Перейти к содержимому

ಕತೆ, ಚಿತ್ರಕತೆ ಬಿಟ್ಟು ಖಾತೆ, ಪಾಣಿ, ರಿಜಿಸ್ಟ್ರೇಷನ್ ಅಂತಿರೋ ಗಾಂಧಿನಗರದ ಪಟಾಲಂ! Mahakala | Yudhistira GS

Mahakala ಮಹಾಕಾಲ

0:00 / 0:00

ಕತೆ, ಚಿತ್ರಕತೆ ಬಿಟ್ಟು ಖಾತೆ, ಪಾಣಿ, ರಿಜಿಸ್ಟ್ರೇಷನ್ ಅಂತಿರೋ ಗಾಂಧಿನಗರದ ಪಟಾಲಂ! Mahakala | Yudhistira GS

18 047 просмотров · 1 день назад
Mahakala ಮಹಾಕಾಲ
36,5 тыс. подписчиков
18 047 просмотров · 1 день назад
For Business Contact timesofyudhistira@gmail.com ಹೋರಾಟಗಾರ ಹಾಗೂ ಪತ್ರಕರ್ತ ಭಾಸ್ಕರ್ ಪ್ರಸಾದ್ ಜೊತೆ ಸಂಭಾಷಣೆ ಸಂದರ್ಶನ ಜಿ.ಎಸ್.ಯುಧಿಷ್ಠಿರ ⚡ Subscribe our channel https:https://youtube.com/channel/UC24Ix8Qd... ⚡ Follow us on Instagram https://instagram.com/mahakala_kannad... ⚡ Follow us on Facebook   / mahakalakannada   ⚡ Chat on WhatsApp http://wa.me/917411272331 ⚡ Contact: novelistsmg@gmail.com ನಮ್ಮ ಗಾಂಧಿನಗರದಲ್ಲಿ ಇತ್ತೀಚೆಗೆ ಸಿನಿಮಾ ಮಾಡೋದಕ್ಕಿಂತ ರಿಯಲ್ ಎಸ್ಟೇಟ್ ದಂಧೆನೇ ಜಾಸ್ತಿ ಆಗ್ತಿದ್ಯಾ ಅನ್ನೋ ಡೌಟ್ ಶುರುವಾಗಿದೆ. ಬಣ್ಣದ ಲೋಕಕ್ಕೆ ಅಂತ ಬಂದವರು ಕೊನೆಗೆ ಸೈಟ್, ಅಪಾರ್ಟ್ಮೆಂಟ್ ಅಂತ ರಿಯಲ್ ಎಸ್ಟೇಟ್ ಕುಳಗಳ ಜೊತೆ ಕೈ ಜೋಡಿಸ್ತಿರೋದು ಯಾಕೆ? ಚಿತ್ರರಂಗಕ್ಕೆ ಈ ರಿಯಲ್ ಎಸ್ಟೇಟ್ ಕಾಯಿಲೆ ಅಂಟಿಕೊಂಡಿದ್ದಾದ್ರು ಹೇಗೆ? ಇದರ ಹಿಂದಿರೋ ದೊಡ್ಡ ದೊಡ್ಡ ತಲೆಗಳು ಯಾರು? ಕಪ್ಪು ಹಣ ಬಿಳಿ ಮಾಡೋ ಜಾಗ ಆಯ್ತಾ ಗಾಂಧಿನಗರ? #bangalorerealestate #realestatescams #BengaluruMafia #KhataScam #NammaBengaluru #propertyscam #actress