@LokashaktiNews 🚨 ಭಟ್ಕಳದಲ್ಲಿ "ಮಕ್ಕಳ ಕಲ್ಲಿನಾಟಕ್ಕೆ" ಭುಗಿಲೆದ್ದ ಸಾಮರಸ್ಯದ ಕಿಡಿ!
Lokashakti News
0:00 / 0:00
@LokashaktiNews 🚨 ಭಟ್ಕಳದಲ್ಲಿ "ಮಕ್ಕಳ ಕಲ್ಲಿನಾಟಕ್ಕೆ" ಭುಗಿಲೆದ್ದ ಸಾಮರಸ್ಯದ ಕಿಡಿ!
1 435 просмотров · 3 нед. назад
Lokashakti News
18 подписчиков
1 435 просмотров · 3 нед. назад
ಲೋಕಶಕ್ತಿ News ಡೆಸ್ಕ್ | ಭಟ್ಕಳ
📅 17/09/2026
⚠️ ಗಣೇಶ ಮೆರವಣಿಗೆ ವೇಳೆ ಮಸೀದಿ ಮೇಲೆ ಕಲ್ಲು ತೂರಾಟ ಆರೋಪ
👉 ಗಾಜು ಒಡೆದ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರ ಬಂಧನಕ್ಕೆ ಆಕ್ರೋಶ
🔻 ರಾತ್ರಿ ಪೊಲೀಸ್ ಠಾಣೆಗೆ ಮುತ್ತಿಗೆ!
ಮುಸ್ಲಿಂ ಸಂಘಟನೆಗಳಿಂದ ಕಲ್ಲು ತೂರಿದವರ ವಿರುದ್ಧ ಕ್ರಮಕ್ಕೆ ಆಗ್ರಹ.
🔻 ಬಂಧನವಾಗುತ್ತಿದ್ದಂತೆ ಪ್ರತಿಭಟನೆ!
ಪ್ರಕರಣ ದಾಖಲಿಸಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ ಬೆನ್ನಲ್ಲೇ ಠಾಣೆ ಎದುರು ಹಿಂದೂ ಸಂಘಟನೆಗಳ ಆಕ್ರೋಶ.
🔻 ಸಾಮರಸ್ಯಕ್ಕಾಗಿ ಮೌನವಾಗಿದ್ದ ಸಂಘಟನೆಗಳು?
ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟದ ಬಗ್ಗೆ ಆರಂಭದಲ್ಲಿ ದೂರು ನೀಡದೆ ಮೌನವಾಗಿದ್ದ ಹಿಂದೂ ಸಂಘಟನೆಗಳು.
ಬಂಧನದ ಬಳಿಕ ದೂರು ದಾಖಲಿಸಿ ಕ್ರಮಕ್ಕೆ ಆಗ್ರಹ.
🟢 ಬಂಧಿತರ ಬಿಡುಗಡೆ
ಬೆಳಗ್ಗೆ ಬಂಧಿಸಲಾಗಿದ್ದ 2 ಮಂದಿ ಹಿಂದೂ ಕಾರ್ಯಕರ್ತರಿಗೆ ಬೇಲ್ — ಸಂಜೆ ವೇಳೆಗೆ ಬಿಡುಗಡೆ.
🎙️ ಸುದ್ದಿಯಲ್ಲಿ...
🗣️ ರೂಪಾಲಿ ನಾಯಕ್
ಘಟನೆ ಕುರಿತು ಪ್ರತಿಕ್ರಿಯೆ.
“ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಸಾಮರಸ್ಯ ಕದಡುವುದು ಯಾಕೆ?”
🎙️ ಸುರೇಶ್ ಕೋಣೆಮನೆ
ಜಿಲ್ಲಾ ಸಂಚಾಲಕ | ಬಿಜೆಪಿ ಕಾನೂನು ಪ್ರಕೋಷ್ಠ
🔹 ರಾತ್ರಿ 9:30ರ ಸುಮಾರಿಗೆ ಮೆರವಣಿಗೆ ಸಾಗುವಾಗ ಕಟ್ಟಡದ ಮೇಲಿಂದ ಸಣ್ಣ ಕಲ್ಲು ಎಸೆದ ಆರೋಪ.
🔹 ಕಲ್ಲುಗಳು ಗಣೇಶ ಮೂರ್ತಿ ಹಾಗೂ ಜನರ ಮೇಲೆ ಬಿದ್ದರೂ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ ಎಂದು ಹೇಳಿಕೆ.
🎙️ ಇನಿಯತುಲ್ಲಾ ಶಾಬಂದ್ರಿ
ಅಧ್ಯಕ್ಷ | ತಂಜೀಂ
🟢 “ಮುಸ್ಲಿಂ ಸಮುದಾಯ ಈ ಘಟನೆಯನ್ನು ಖಂಡಿಸುತ್ತದೆ.
🟢 ಹಿಂದೂ-ಮುಸ್ಲಿಂ ನಡುವೆ ಉತ್ತಮ ವಾತಾವರಣ ಇತ್ತು.
🟢 ವಿಸರ್ಜನೆ ವೇಳೆ ಅಹಿತಕರ ಘಟನೆ ನಡೆದಿರುವುದು ಬೇಸರ ತಂದಿದೆ.”
🔴 ಲೋಕಶಕ್ತಿ News
ನಿರ್ಭಯ | ನಿಷ್ಪಕ್ಷಪಾತ | ನಂಬಿಕೆ
WhatsAppGroup: https://chat.whatsapp.com/G2ukjSc3EXQ38Ign...
WhatsApp Channel: https://whatsapp.com/channel/0029VbE45osKr...
Youtube : / @lokashaktinews
Facebook: https://www.facebook.com/LokashaktiNews
#ಭಟ್ಕಳ #Bhatkal #Ganeshotsava #GaneshProcession #BhatkalNews #UttaraKannada #UttaraKannadaNews #KarnatakaNews #KannadaNews #BreakingNews #LatestNews #LokashaktiNews #ಲೋಕಶಕ್ತಿNews #LokashaktiNewsTv #GaneshChaturthi #Police #BhatkalPolice #GroundReport #NewsUpdate #KannadaMedia #RupaliNayak