Snake Lady - ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಬಂದ್ಲು | ರಾತ್ರಿ ಗಂಡನ ಕೊ0ದು ಮುಗಿಸಿದ್ಲು | ವಿಷಕನ್ಯೆ ಕಥೆ
Mind It Media
0:00 / 0:00
Snake Lady - ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಬಂದ್ಲು | ರಾತ್ರಿ ಗಂಡನ ಕೊ0ದು ಮುಗಿಸಿದ್ಲು | ವಿಷಕನ್ಯೆ ಕಥೆ
226 580 просмотров · 1 год назад
Mind It Media
70,9 тыс. подписчиков
226 580 просмотров · 1 год назад
ಇವಳು ವಿಶಕನ್ಯೆ. ಯಾಕಂದ್ರೆ, ತನ್ನ ಬಾಯ್ ಫ್ರೆಂಡ್ ಜೊತೆ ಸೇರ್ಕೊಂಡು ಗಂಡನನ್ನೇ ಹಾವಿ೦ದ ಕಚ್ಚಿಸಿ ಕೊ*ಲೆ ಮಾಡಿದ್ದಾಳೆ. ಸಾ*ಯಿಸಿದ್ದೂ ಅಲ್ದೇ, ತಾವಿಬ್ಬರು ಬಚಾವ್ ಆಗೋಕೆ ಮಾಸ್ಟರ್ ಪ್ಲಾನ್ ಮಾಡಿದ್ರು. ಈ ಕೊ*ಲೆಗಡುಕರು ಮೂವರು ಮಕ್ಕಳನ್ನ ತಬ್ಬಲಿ ಮಾಡಿದ್ದಾರೆ. ಇವರು ಎಷ್ಟು ಚಾಲಾಕಿ ಅಂದ್ರೆ, ಪೊಲೀಸರಿಗೂ ಆರಂಭದಲ್ಲಿ ಇವರಿಬ್ಬರ ಮೇಲೆ ಅನುಮಾನನೇ ಬಂದಿರಲಿಲ್ಲ. ಆದ್ರೆ ಅವ್ರು ತಂದಿದ್ದ ಹಾವೇ ಅವ್ರಿಬ್ಬರನ್ನು ಸಿಕ್ಕಾಕಿಸಿತ್ತು. ಹಾಗಾದ್ರೆ ಏನಿದು ಸರ್ಪಸುಂದರಿಯ ಸ್ಟೋರಿ? ಯಾರಿವಳು ವಿಷಕನ್ಯೆ? ಕೊ*ಲೆಯಾದವನು ಯಾರು? ಈ ಹಾವಿನ ಕಥೆ ಏನು? ಪೊಲೀಸರಿಗೆ ಹಾವು ಕೊಟ್ಟ ಕ್ಲೂ ಏನು? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ಸ್ಟೋರಿಯಲ್ಲಿ ಹೇಳ್ತಿವಿ..
#snake #lady #case