ಧವಳ ಹಿಮದ ಗಿರಿಯ ಮೇಲೆ | Kannada Patriotic Song Cover | ಕನ್ನಡ ದೇಶಭಕ್ತಿ ಗೀತೆ | Independence Day Special
ನಮ್ಮ ಕನ್ನಡ ಕ್ಲಾಸಿಕ್ಸ್
0:00 / 0:00
ಧವಳ ಹಿಮದ ಗಿರಿಯ ಮೇಲೆ | Kannada Patriotic Song Cover | ಕನ್ನಡ ದೇಶಭಕ್ತಿ ಗೀತೆ | Independence Day Special
67 039 просмотров · 3 мес. назад
ನಮ್ಮ ಕನ್ನಡ ಕ್ಲಾಸಿಕ್ಸ್
28,8 тыс. подписчиков
67 039 просмотров · 3 мес. назад
ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ
ಮುಗಿಲ ಏಣಿ ಏರಿ ನಿಂದು ವಿಜಯಭೇರಿ ಬಾರಿಸಿ
ಬಾರಿಸಿ
ಸಿಂಧು ಕಣಿವೆಯೊಡಲಿನಿಂದ
ವೀರಗಾನ ಮೊಳಗಲಿ
ಧ್ಯೇಯರವಿಯ ಕಿರಣ ತರುಣರೆದೆಯ
ಗುಡಿಯ ಬೆಳಗಲಿ
ಎದ್ದು ನಿಲ್ಲು ಭಾರತ ದಿವ್ಯಪ್ರಭೆಯ ಬೀರುತ
ಬೀರುತ
ಮನವ ಹಸಿರುಗೊಳಿಸುತಿಹಳು
ಭಾವಗಂಗೆ ಅನುದಿನ
ಇಳೆಯ ಕೊಳೆಯ ತೊಳೆಯುತಿಹಳು
ತಾಯಿ ತುಂಗೆ ಕ್ಷಣಕ್ಷಣ
ನೆಲವಿದೆಮ್ಮ ಪಾವನ ಎನಿತು ಧನ್ಯ ಜೀವನ
ನಾಡಗುಡಿಯ ಮೂರು ಕಡೆಯು
ಪೊರೆವ ಶಾಂತ ಸಾಗರ
ಹಿಂದು ಜನರ ಹೃದಯವಿಂದು
ಕ್ಷಾತ್ರತೇಜದಾಗರ
ಸ್ಫೂರ್ತಿ ಗೌರಿಶಂಕರ
ಕಾಲಯಮನು ಕಿಂಕರ
ಅಸುರತನದ ಉಸಿರ ನೀಗಿ
ಭೇದಭಾವ ನೀಗುತ
ಸಾಗು ಮುಂದೆ ಮುಂದೆ ಸಾಗು
ಮಾತೆಯನ್ನು ಸ್ಮರಿಸುತ
ನಿನಗೆ ಜಯದ ಆರತಿ
ಹರಸು ತಾಯೆ ಭಾರತಿ
🇮🇳 ಧವಳ ಹಿಮದ ಗಿರಿಯ ಮೇಲೆ | Kannada Patriotic Song Cover 🇮🇳
Presenting a heartfelt cover of the timeless Kannada patriotic song "ಧವಳ ಹಿಮದ ಗಿರಿಯ ಮೇಲೆ". This evergreen ದೇಶಭಕ್ತಿ ಗೀತೆ celebrates the pride, courage, unity, and glory of our motherland. May this song inspire love for our nation and remind us of the sacrifices made for India's freedom.
🎵 Cover Version
❤️ Dedicated to every proud Indian
If you enjoyed this patriotic song, please Like 👍, Share 📤 and Subscribe 🔔 for more Kannada devotional, patriotic, and evergreen classic songs.
Jai Hind! 🇮🇳
ವಂದೇ ಮಾತರಂ 🇮🇳
#ಧವಳಹಿಮದಗಿರಿಯಮೇಲೆ #KannadaPatrioticSong #DeshabhakthiGeethe #KannadaSongs #PatrioticSongs #IndependenceDay #RepublicDay #JaiHind #KannadaCoverSong #EvergreenKannadaSongs
AI reimagined
Jai Hind! 🇮🇳
ವಂದೇ ಮಾತರಂ 🇮🇳
#ಧವಳಹಿಮದಗಿರಿಯಮೇಲೆ
#dhavalahimadagiriyamele
#kannadadeshabhakti
#kannadapatrioticsong
#kannadaschool