Hanate Hachchuva | ಹಣತೆ ಹಚ್ಚುವ | Upasana mohan | Aparna Narendra | Bhavageete |
Upasana mohan
0:00 / 0:00
Hanate Hachchuva | ಹಣತೆ ಹಚ್ಚುವ | Upasana mohan | Aparna Narendra | Bhavageete |
174 просмотра · 3 ч назад
Upasana mohan
13,6 тыс. подписчиков
174 просмотра · 3 ч назад
ಹಣತೆ ಹಚ್ಚುವ ಬನ್ನಿ ಗೆಳೆಯರೆ
ಶುಭಕೆ ಮುನ್ನುಡಿ ಬರೆಯುವ
ಬೆಳಕು ಮೂಡಿಸಿ ಮನವ ಅರಳಿಸಿ
ಎಲ್ಲರೊಳಿತನು ಬಯಸುವ
ಹಣತೆ ಬೆಳಗಲು ಕಿರಣ ಹರಡಲು
ಮನÀದ ಕತ್ತಲೆ ಕಳೆವುದು
ಬವಣೆ ಭಾರವ ಹಗುರಗೊಳಿಸಿ
ಹಿಗ್ಗು ಸಂತಸ ತರುವುದು
ಹಣತೆ ಕೇವಲ ಬೆಳಕು ಅಲ್ಲ
ಜ್ಞಾನ ದೀಪ್ತಿಯ ಹೊಳಹು
ಅರಿವು ನೀಡುವÀ ದಾರಿ ತೋರುವ
ಬಾಳು ಬೆಳಗುವ ದೈವವು
ಸಾಹಿತ್ಯ ಮತ್ತು ಸಂಗೀತ:
ಉಪಾಸನಾ ಮೋಹನ್
ಗಾಯನ: ಅಪರ್ಣಾ ನರೇಂದ್ರ