Перейти к содержимому

NAMMUR ISKULU | ನಮ್ಮೂರ ಇಸ್ಕೂಲ್ | Kannada Comedy Sketch

COMEDY KATTE

0:00 / 0:00

NAMMUR ISKULU | ನಮ್ಮೂರ ಇಸ್ಕೂಲ್ | Kannada Comedy Sketch

67 856 просмотров · 1 день назад
COMEDY KATTE
14,7 тыс. подписчиков
67 856 просмотров · 1 день назад
ನಮ್ಮೂರ ಸರ್ಕಾರಿ ಶಾಲೆ... ನಮ್ಮೆಲ್ಲರ ಹೆಮ್ಮೆ... ನಾವು ಓದಿದ್ದು, ಈಗ ಬದುಕು ಸಾಗಿಸುತ್ತಿರುವುದು... ಆ ಸರ್ಕಾರೀ ಶಾಲೆಯಲ್ಲಿ ಓದಿಯೇ... ಸರ್ಕಾರಿ ಶಾಲೆ ಎಂದರೆ ಪೋಷಕರಿಗೆ ಒಂದು ತರಹದ ತಾತ್ಸಾರದ ಭಾವನೆ ಈಗ ಇದೆ. ಆ ಪೋಷಕರು ವಿದ್ಯಾರ್ಥಿಯಾಗಿದ್ದಾಗ ಸರ್ಕಾರಿ ಶಾಲೆಯಲ್ಲಿ ಓದಿರುತ್ತಾರೆ, ಆದರೆ ಅದನ್ನು ಮರೆತು ತಮ್ಮ ಮಕ್ಕಳ ಭವಿಷ್ಯಕ್ಕೆ ಖಾಸಗಿ ಶಾಲೆಗಳೇ ಭದ್ರ ಬುನಾದಿ ಎಂದುಕೊಳ್ಳುತ್ತಾರೆ.. ಇದು ಸರಿಯೇ..? ಇಂಗ್ಲಿಷ್ ಕಲಿಯುವುದು ಪ್ರತಿಷ್ಠೆಯ ಸಂಕೇತವಾಗಿದೆ. ಇಂಗ್ಲಿಷ್ ಒಂದು ಭಾಷೆ ಮಾತ್ರ, ಕನ್ನಡ ನಮ್ಮ ಬದುಕು ಮತ್ತು ಬದ್ಧತೆಯಾಗಿದೆ. ಮೈಸೂರಿನ ರಮ್ಯಾ ಜಗತ್ ಅವರಂತೆ ಜೊತೆಗೆ ಅನು ಅಕ್ಕ ಅಂತಹ ಅದೆಷ್ಟೋ ಸಾವಿರಾರು ಮನಸ್ಸುಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಸರ್ಕಾರಿ ಶಾಲೆ ಮತ್ತು ಮಕ್ಕಳಿಗೆ ತಮ್ಮೆಲ್ಲ ದುಡಿಮೆಯನ್ನು ಸುರಿಯುತ್ತಿದ್ದಾರೆ. ಅಜೀಂ ಪ್ರೇಮ್ ಜಿ ಫೌಂಡೇಶನ್, ಅಕ್ಷಯ ಪಾತ್ರೆ ಅಂತಹ ಅದೆಷ್ಟು ಸಂಸ್ಥೆಗಳು ಸರ್ಕಾರಿ ಶಾಲೆಯ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಉಳಿಯಬೇಕು ಎಂದು ಶ್ರಮಿಸುತ್ತಿವೆ... ಇದಲ್ಲದೆ ನಾಡಿನ ಅನೇಕ ಸಂಘ ಸಂಸ್ಥೆಗಳು ನಮ್ಮೂರ ಸರ್ಕಾರಿ ಶಾಲೆ ನಮ್ಮದು ಎಂದು ಶ್ರಮಿಸುತ್ತಿವೆ. ಅಂತಹ ಶ್ರಮಜೀವಿಗಳಿಗೆ ಒಂದು ಸೆಲ್ಯೂಟ್ ಹೊಡೆಯುವ ದೃಷ್ಟಿಕೋನದಿಂದ ರಂಗ ವಿಜಯಾ ಟ್ರಸ್ಟ್ ನ ಕಾಮಿಡಿ ಕಟ್ಟೆಯಲ್ಲಿ ನಮ್ಮೂರ ಇಸ್ಕೂಲ್ ಎಂಬ ನಮ್ಮ ಹೆಮ್ಮೆಯ ಸರ್ಕಾರಿ ಶಾಲೆಯ ಬಗ್ಗೆ ಹೆಮ್ಮೆಯಿಂದ ಕಿರುಚಿತ್ರವನ್ನು ಬಿಡುಗಡೆ ಮಾಡುತ್ತದೆ ನಮ್ಮೂರ ಶಾಲೆ ನಮ್ಮ ಹೆಮ್ಮೆಯಾಗಲಿ ನಮ್ಮೂರ ಶಾಲೆಗೆ ಮತ್ತಷ್ಟು ಮಗದಷ್ಟು ಮನಸ್ಸುಗಳು ಶ್ರಮಿಸುವಂಥಾಗಲಿ ಸರ್ಕಾರಿ ಶಾಲೆ ಉಳಿಯುವಂತಾಗಲಿ ಎಂಬ ಆಶಯ ನಮ್ಮದು. Our village government school. Our memories. Our pride. For many of us, the government school was where we took our first steps in education, built friendships, learned our values, and began our journey in life. Yet today, many parents look at government schools with hesitation. Some believe that private schools offer a better foundation for their children's future, forgetting that many of them grew up studying in government schools themselves. English is a language. Kannada is a part of our life, identity, and commitment to our roots. Across Karnataka, many individuals, volunteers, organisations, and foundations are working to support government schools and their students. People like Ramya Jagath and Anu Akka, along with organisations such as the Azim Premji Foundation and Akshaya Patra, are contributing their time, resources, and effort to support children and government school education. Many local groups across Karnataka are also working with the belief that their village government school belongs to everyone. Nammura Iskool is our salute to all those people who work to strengthen government schools and create better opportunities for their students. Ranga Vijaya Trust, through Comedy Katte, proudly presents this short film with one simple hope. Let our government schools become a source of pride again. Let more people support their local government schools. Let our schools grow, and let every child receive the opportunity to learn and build a better future. Watch Nammura Iskool and share your memories of your government school in the comments. Nammura Iskool | Kannada Short Film | Government School | Karnataka Education | Kannada Cinema | Kannada Film | Government School Karnataka | Kannada Education | Our School Our Pride #NammuraIskool #GovernmentSchool #KannadaShortFilm #KannadaCinema #Karnataka #KannadaFilm #GovernmentSchoolKarnataka #Education #Kannada #OurSchoolOurPride #RangaVijayaTrust #ComedyKatte #NammuraIskool #GovernmentSchool #KannadaCinema #KannadaFilm #Karnataka #Kannada #Education #GovernmentSchoolEducation #ಕನ್ನಡ #ನಮ್ಮೂರಶಾಲೆ #ರಂಗವಿಜಯಾಟ್ರಸ್ಟ್ #ಕಾಮಿಡಿಕಟ್ಟೆ #KannadaShortFilm