Перейти к содержимому

🙏 ಇಂದು ನಮ್ಮ ಫ್ಯಾಮಿಲಿ ಜೊತೆ ಶ್ರೀ ಭಗವತಿ ಭಗಮಾಲಿನಿ ದೇವಸ್ಥಾನಕ್ಕೆ ಭೇಟಿ | Family Temple Visit ❤️

MYL Journey

0:00 / 0:00

🙏 ಇಂದು ನಮ್ಮ ಫ್ಯಾಮಿಲಿ ಜೊತೆ ಶ್ರೀ ಭಗವತಿ ಭಗಮಾಲಿನಿ ದೇವಸ್ಥಾನಕ್ಕೆ ಭೇಟಿ | Family Temple Visit ❤️

83 просмотра · 3 дня назад
MYL Journey
92 подписчика
83 просмотра · 3 дня назад
🙏 ಶ್ರೀಮತಿ ಶ್ರೀ ಭಗವತಿ ಭಗಮಾಲಿನಿ ದೇವಸ್ಥಾನದ ದರ್ಶನ 🙏 ಇವತ್ತು ನಮ್ಮ ಫ್ಯಾಮಿಲಿ ಎಲ್ಲಾ ಸೇರಿ ಶ್ರೀ ಭಾಗಮಾತಿ ಭಗಮಾಲಿನಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದೆವು. ❤️🙏 ಕುಟುಂಬದ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ ಈ ಸುಂದರ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. 🥰 ದೇವಿಯ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ, ಎಲ್ಲರಿಗೂ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. 🙏✨ ನಮ್ಮ ಫ್ಯಾಮಿಲಿ ವ್ಲಾಗ್ ನಿಮಗೆ ಇಷ್ಟವಾದರೆ ವಿಡಿಯೋವನ್ನು Like ಮಾಡಿ, ನಿಮ್ಮ ಅಭಿಪ್ರಾಯವನ್ನು Comment ಮಾಡಿ ಹಾಗೂ ನಮ್ಮ MYL Journey ಚಾನೆಲ್ ಅನ್ನು Subscribe ಮಾಡಿ. ❤️ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು! 🙏 #MYLJourney #KannadaVlogs #FamilyVlog #TempleVisit #KannadaYouTube #ದೇವಸ್ಥಾನದರ್ಶನ #FamilyTime #KannadaVlogger