ಹಿಂದೂ ಐಕ್ಯತೆ ಅಂದ್ರೆ ಶೂದ್ರರು, ದಲಿತರು ಕಾಲಕೆಳಗೆ ಬಿದ್ದಿರಬೇಕಾ?" Banjagere Jayaprakash | RSS
eedina
0:00 / 0:00
ಹಿಂದೂ ಐಕ್ಯತೆ ಅಂದ್ರೆ ಶೂದ್ರರು, ದಲಿತರು ಕಾಲಕೆಳಗೆ ಬಿದ್ದಿರಬೇಕಾ?" Banjagere Jayaprakash | RSS
4 678 просмотров · 10 часов назад
eedina
456 тыс. подписчиков
4 678 просмотров · 10 часов назад
ಕಲಬುರಗಿಯ ನವಯಾನ ಮೈತ್ರಿ ಫೌಂಡೇಶನ್ ವತಿಯಿಂದ ರೇಣುಕಾ ಸಿಂಗೆ ಸಂಪಾದಿಸಿರುವ 'RSS ಯಾಗದ ಕುದುರೆ ಕಟ್ಟಿದ ಖಂಬೀರ' ಗ್ರಂಥ ಬಿಡುಗಡೆಯ ಸಮಾರಂಭ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಚಿಂತಕರಾದ ಬಂಜಗೆರೆ ಜಯಪ್ರಕಾಶ ಅವರು ಭಾಗವಹಿಸಿ ಮಾತನಾಡಿದರು.
#BanjagereJayaprakash #RSS #SanatanaDharma #IndianConstitution #SocialJustice #Manusmriti #KannadaSpeech #KarnatakaPolitics #Eedina #DalitRights #Equality