Перейти к содержимому

ದಪ್ಪ ಅವಲಕ್ಕಿ ಚೂಡಾ 😋 | ಗರಿಗರಿ & ಟೇಸ್ಟಿ! | ಮನೆಯಲ್ಲಿ ಸುಲಭವಾಗಿ ಮಾಡಿ | paakaveda

PaakaVeda

0:00 / 0:00

ದಪ್ಪ ಅವಲಕ್ಕಿ ಚೂಡಾ 😋 | ಗರಿಗರಿ & ಟೇಸ್ಟಿ! | ಮನೆಯಲ್ಲಿ ಸುಲಭವಾಗಿ ಮಾಡಿ | paakaveda

403 просмотра · 4 недели назад
PaakaVeda
424 подписчика
403 просмотра · 4 недели назад
ದಪ್ಪ ಅವಲಕ್ಕಿ ಚೂಡಾ 😋 | ಗರಿಗರಿ & ಟೇಸ್ಟಿ! | ಮನೆಯಲ್ಲಿ ಸುಲಭವಾಗಿ ಮಾಡಿ ಇಂದು ಮಾಡೋಣ ತುಂಬಾ ಸುಲಭವಾದ ದಪ್ಪ ಅವಲಕ್ಕಿ ಚೂಡಾ 😋 ಗರಿಗರಿಯಾಗಿ, ರುಚಿಯಾಗಿ ಮತ್ತು ಮನೆಯಲ್ಲೇ ಸುಲಭವಾಗಿ ಮಾಡಬಹುದು! ❤️ Ingredients | ಬೇಕಾಗುವ ಪದಾರ್ಥಗಳು ½ kg ದಪ್ಪ ಅವಲಕ್ಕಿ (Thick Poha / Avalakki) 1 cup ಕಡಲೆಕಾಯಿ (Groundnuts / Peanuts) 1 cup ಹುರಿಗಡಲೆ (Roasted Gram / Fried Gram) ½ cup ಗೋಡಂಬಿ (Cashews) ½ cup ಒಣ ಕೊಬ್ಬರಿ (Dry Coconut) 2 tbsp ಸಕ್ಕರೆ ಪುಡಿ (Sugar Powder) ರುಚಿಗೆ ತಕ್ಕಷ್ಟು ಉಪ್ಪು (Salt to taste) ಅಗತ್ಯವಿರುವಷ್ಟು ಖಾರದ ಪುಡಿ (Chilli Powder as required) ಕರಿಬೇವು (Curry Leaves) ಹುರಿಯಲು ಬೇಕಾಗುವಷ್ಟು ಎಣ್ಣೆ (Oil for frying) ಈ ರೆಸಿಪಿ ಇಷ್ಟವಾದರೆ Like 👍 | Share ↗️ | Subscribe ❤️ ಮಾಡಿ. ಪಾಕವೇದ – ಸರಳ, ರುಚಿಕರ & ಮನೆಯ ಅಡುಗೆ ❤️ #ದಪ್ಪಅವಲಕ್ಕಿಚೂಡಾ #AvalakkiChooda #avalakkirecipe #PohaChivda #kannadarecipes #Paakaveda #ಪಾಕವೇದ #healthyfood #healthysnacks #chivdarecipe #chivda #snacks