ಹೊಟೇಲ್ ಸ್ಟೈಲ್ ಟೈಸನ್ ಕೋಳಿ ಸುಕ್ಕ 🔥😋/ ಮಂಗಳೂರು ಸ್ಟೈಲ್ ಚಿಕನ್ ಸುಕ್ಕ/ Tulunada porlu kitchen and vlogs
Tulunada Porlu kitchen and vlogs😍
0:00 / 0:00
ಹೊಟೇಲ್ ಸ್ಟೈಲ್ ಟೈಸನ್ ಕೋಳಿ ಸುಕ್ಕ 🔥😋/ ಮಂಗಳೂರು ಸ್ಟೈಲ್ ಚಿಕನ್ ಸುಕ್ಕ/ Tulunada porlu kitchen and vlogs
249 просмотров · 2 недели назад
Tulunada Porlu kitchen and vlogs😍
214 подписчиков
249 просмотров · 2 недели назад
ಇವತ್ತು ನಮ್ಮ ಮನೆಯಲ್ಲಿ ರುಚಿಯಾದ ಹೊಟೇಲ್ ಸ್ಟೈಲ್ ಟೈಸನ್ ಕೋಳಿ ಸುಕ್ಕ ಮಾಡಿದ್ದೇನೆ.😋🔥 ಮಂಗಳೂರು ಸ್ಟೈಲ್ ನಲ್ಲಿ ಒಣಮೆಣಸು, ಕರಿಬೇವು, ಹಾಗೂ ಮಸಾಲೆ ಹಾಕಿ ಮಾಡಿದ ಈ ಕೋಳಿ ಸುಕ್ಕ ಅನ್ನ, ನೀರುದೋಸೆ, ಚಪಾತಿ ಜೊತೆ ತುಂಬಾ ರುಚಿಕರವಾಗಿರುತ್ತದೆ
ಈ ವೀಡಿಯೋ ಇಷ್ಟವಾದರೆ ಲೈಕ್ 👍 ಮಾಡಿ ಶೇರ್ ಮಾಡಿ ಹಾಗೂ ನಮ್ಮ ಚಾನೆಲ್ ಸಬ್ಸ್ರ್ಕೈ ಮಾಡಿ 🔔
#chicken sukka# #Tulunada porlu #