ಅನಂತ ಚತುರ್ದಶಿ_ಅನಂತಪದ್ಮನಾಭ ಸ್ವಾಮಿಆರತಿ|| ಆರತಿ ಬೆಳಗಿರೆ ನೀವು ಅನಂತಪದ್ಮನಾಭನಿಗೆ||ಗಾಯನ: ಶ್ರೀಮತಿಮಾಧವಿ ಚಿದ್ರಿ
Madhavi Chidri
0:00 / 0:00
ಅನಂತ ಚತುರ್ದಶಿ_ಅನಂತಪದ್ಮನಾಭ ಸ್ವಾಮಿಆರತಿ|| ಆರತಿ ಬೆಳಗಿರೆ ನೀವು ಅನಂತಪದ್ಮನಾಭನಿಗೆ||ಗಾಯನ: ಶ್ರೀಮತಿಮಾಧವಿ ಚಿದ್ರಿ
66 просмотров · 1 день назад
Madhavi Chidri
2,57 тыс. подписчиков
66 просмотров · 1 день назад
#ಅನಂತಚತುರ್ದಶಿ#ಅನಂತಪದ್ಮನಾಭವ್ರತ#ಅನಂತಪದ್ಮನಾಭಆರತಿ
#Anantachaturdshi#Ananthapadmanabhavrata#AnanthaPadmanabhaAarti
💐 ಅನಂತ ಚತುರ್ದಶಿ ಹಬ್ಬದ ಶುಭಾಶಯಗಳು💐
🙏ಅನಂತ ಪದ್ಮನಾಭಸ್ವಾಮಿ ಆರತಿ 🙏
||ಆರತಿ ಬೆಳಗಿರೆ ನೀವು||
ರಚನೆ, ರಾಗ ಸಂಯೋಜನೆ ಮತ್ತು ಗಾಯನ:: ಶ್ರೀಮತಿ ಮಾಧವಿ ಚಿದ್ರಿ
ಆರತಿ ಬೆಳಗಿರೆ ನೀವು ಅನಂತಪದ್ಮನಾಭನಿಗೆ||
1. ಭಾದ್ರಪದ ಶುಕ್ಲ ಚತುರ್ದಶಿ ದಿನದಿ/
ನಿನ್ನ ವ್ರತ ಮಾಡಿ ತೋರಣ ಧರಿಸಿ//
ಭಕ್ತಿಯಿಂ ನಿನ್ನಯ ಪೂಜೆಯ ಮಾಡಿದ /
ಮುಕ್ತಿ ಸಿಗುವುದು ಸಿದ್ದಿ ದೊರಕುವುದು//
2. ಗಂಧ ಪುಷ್ಪ ಅಕ್ಷತೆಗಳಿಂದ ದೂಪ ದೀಪ ನೈವೇದ್ಯಗಳಿಂದ// ಚಂದನಾದಿ ತಾಂಬೂಲಗಳಿಂದ/ ಪದುಮನಾಭ ನಿನ್ನ ಪೂಜೆಯ ಮಾಡುವೆ//