Перейти к содержимому

🔥 ಮನೆಯಲ್ಲೇ ಮಾಡಿ ರುಚಿಯಾದ ದಾಲ್ ಮಖ್ನಿ | Dal Makhani Recipe Kannada

Sasyapaaka и Malenada hudugi bindu

0:00 / 0:00

🔥 ಮನೆಯಲ್ಲೇ ಮಾಡಿ ರುಚಿಯಾದ ದಾಲ್ ಮಖ್ನಿ | Dal Makhani Recipe Kannada

81 просмотр · 2 нед. назад
Sasyapaaka и Malenada hudugi bindu
81 просмотр · 2 нед. назад
🥘 ದಾಲ್ ಮಖ್ನಿ ರೆಸಿಪಿ ಕನ್ನಡದಲ್ಲಿ | Dal Makhani Recipe in Kannada 😋 ನಮಸ್ಕಾರ ಸ್ನೇಹಿತರೇ ❤️🙏 ಇವತ್ತಿನ ವಿಡಿಯೋದಲ್ಲಿ ರುಚಿಯಾದ ದಾಲ್ ಮಖ್ನಿ ಮಾಡುವ ವಿಧಾನವನ್ನು ತಿಳಿಸಿದ್ದೇನೆ. 😋 ಕಪ್ಪು ಉದ್ದು ಮತ್ತು ರಾಜ್ಮಾ ಬಳಸಿ ಮಾಡುವ ಈ ರುಚಿಕರವಾದ ಗ್ರೇವಿಯನ್ನು ಅನ್ನ, ಚಪಾತಿ, ರೊಟ್ಟಿ ಜೊತೆ ಸವಿಯಬಹುದು. 🥘❤️ ಮನೆಯಲ್ಲೇ ಸುಲಭವಾಗಿ ರುಚಿಯಾದ ದಾಲ್ ಮಖ್ನಿ ತಯಾರಿಸಿ ಸವಿಯಿರಿ. 😍 ನಮ್ಮ Sasyapaka ಚಾನೆಲ್‌ನಲ್ಲಿ ಇಂತಹ ರುಚಿಕರವಾದ ಅಡುಗೆಗಳಿಗಾಗಿ ಚಾನೆಲ್‌ ಅನ್ನು Subscribe ಮಾಡಿ, ವಿಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರಿಗೂ Share ಮಾಡಿ. ❤️🙏 ನಿಮ್ಮ ಅಭಿಪ್ರಾಯವನ್ನು Comment ಮಾಡಿ ತಿಳಿಸಿ. 🥰 ಧನ್ಯವಾದಗಳು ❤️ 🔥 Hashtags #DalMakhani #DalMakhaniRecipe #KannadaRecipe #CookingInKannada #KannadaCooking #IndianFood #VegetarianRecipes #EasyRecipes #Sasyapaka #HomeCooking