ಹುರಿದ ಹುರುಳಿಕಾಳು ಸಾರು ಮಾಡಿದ್ರೆ 2 ಪ್ಲೇಟ್ ಅನ್ನ ಖಾಲಿ ಆಗೋದು ಗ್ಯಾರಂಟಿ! 😍 | Huruli Kaalu Saaru
Sasyapaaka и Malenada hudugi bindu
0:00 / 0:00
ಹುರಿದ ಹುರುಳಿಕಾಳು ಸಾರು ಮಾಡಿದ್ರೆ 2 ಪ್ಲೇಟ್ ಅನ್ನ ಖಾಲಿ ಆಗೋದು ಗ್ಯಾರಂಟಿ! 😍 | Huruli Kaalu Saaru
42 просмотра · 4 дн. назад
Sasyapaaka и Malenada hudugi bindu
42 просмотра · 4 дн. назад
ನಮಸ್ಕಾರ ಸ್ನೇಹಿತರೆ ❤️
ಇವತ್ತು ನಮ್ಮ ಮನೆಯಲ್ಲಿ ರುಚಿಕರವಾದ ಹುರಿದ ಹುರುಳಿಕಾಳು ಸಾರು ಮಾಡಿದ್ದೇವೆ. ಹುರಿದ ಹುರುಳಿಕಾಳಿನ ಅದ್ಭುತ ರುಚಿ, ಮಸಾಲೆಯ ಘಮಘಮ ಮತ್ತು ಬಿಸಿ ಅನ್ನದ ಜೊತೆ ಈ ಸಾರು ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ! 😋
ಸರಳವಾದ ಪದಾರ್ಥಗಳಿಂದ ಹಳ್ಳಿ ಶೈಲಿಯ ರುಚಿಕರವಾದ ಹುರುಳಿಕಾಳು ಸಾರು ಮಾಡುವ ವಿಧಾನವನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇನೆ.
ವಿಡಿಯೋ ಇಷ್ಟವಾದರೆ Like, Share & Subscribe ಮಾಡಿ ❤️
#ಹುರುಳಿಕಾಳುಸಾರು #HuruliKaaluSaaru #KannadaRecipes #Sasyapaka #ಹಳ್ಳಿಶೈಲಿಸಾರು #HorseGramRecipe #KarnatakaRecipes #kannadacooking