Перейти к содержимому

ಸರ್ಕಾರಿ ಜಾಗಗಳ ಬೃಹತ್ ಸೇಲ್! 16 ಲಕ್ಷ ಕೋಟಿ ಟಾರ್ಗೆಟ್ ರೀಚ್ ಆಗುತ್ತಾ ಸರ್ಕಾರ? ಏನಿದು Govt Land Monetization?

Vijay Karnataka | ವಿಜಯ ಕರ್ನಾಟಕ

0:00 / 0:00

ಸರ್ಕಾರಿ ಜಾಗಗಳ ಬೃಹತ್ ಸೇಲ್! 16 ಲಕ್ಷ ಕೋಟಿ ಟಾರ್ಗೆಟ್ ರೀಚ್ ಆಗುತ್ತಾ ಸರ್ಕಾರ? ಏನಿದು Govt Land Monetization?

24 163 просмотра · 18 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
24 163 просмотра · 18 часов назад
ಸರ್ಕಾರಿ ಜಾಗಗಳ ಬೃಹತ್ ಸೇಲ್! 16 ಲಕ್ಷ ಕೋಟಿ ಟಾರ್ಗೆಟ್ ರೀಚ್ ಆಗುತ್ತಾ ಸರ್ಕಾರ? ಏನಿದು Govt Land Monetization? | Massive Sale of Government Lands! Will the Government Reach the 16 Lakh Crore Target? What Is Govt Land Monetization? | Vijay Karnataka ನಿಮ್ಮ ಊರಿನ ಮಧ್ಯದಲ್ಲಿರೋ ಪಾಳು ಬಿದ್ದ ಸರ್ಕಾರಿ ಜಾಗ, ಈಗ ಭಾರತದ ಭವಿಷ್ಯವನ್ನೇ ಬದಲಾಯಿಸಲಿದೆ! ಯೆಸ್‌, ಸುಮ್ಮನೆ ಖಾಲಿ ಬಿದ್ದಿರೋ ಜಾಗಗಳನ್ನ ಬಳಸಿ ಬರೋಬ್ಬರಿ 16.72 ಲಕ್ಷ ಕೋಟಿ ರೂಪಾಯಿಗಳನ್ನ ಕಲೆಕ್ಟ್ ಮಾಡೋಕೆ ಕೇಂದ್ರ ಸರ್ಕಾರ ಮುಂದಾಗಿದೆ. ಪಾಳು ಬಿದ್ದಿರೋ ಫ್ಯಾಕ್ಟರಿಗಳು, ಹಳೇ ರೈಲ್ವೇ ಜಾಗ, ಟೆಲಿಕಾಂ ಆಫೀಸ್ ಕಾಂಪೌಂಡ್‌ಗಳು.. ಹೀಗೆ ಸಿಟಿಯ ಪ್ರೈಮ್ ಲೊಕೇಶನ್‌ನಲ್ಲಿ ಈ ಜಾಗಗಳು ಸುಮ್ಮನೆ ವೇಸ್ಟ್ ಆಗ್ತಿವೆ ಅಂತ ನಮಗೆಲ್ಲಾ ಅನ್ಸುತ್ತೆ. ಆದ್ರೆ, ಈಗ ಕೇಂದ್ರ ಸರ್ಕಾರ ಒಂದು ಬಿಗ್ ಡಿಸಿಷನ್ ತೆಗೆದುಕೊಂಡಿದೆ. ಅದೇ ಲ್ಯಾಂಡ್ ಮಾನಿಟೈಸೇಶನ್. ಸುಮ್ಮನೆ ಖಾಲಿ ಬಿದ್ದಿರೋ ಸರ್ಕಾರಿ ಜಾಗಗಳನ್ನ ಬಳಸಿ, ಬರೋಬ್ಬರಿ 16.72 ಲಕ್ಷ ಕೋಟಿ ರೂಪಾಯಿಗಳನ್ನ ಕಲೆಕ್ಟ್ ಮಾಡೋ ಬೃಹತ್ ಪ್ಲಾನ್ ಇದು! ಇದಕ್ಕೆ ಲೇಟೆಸ್ಟ್ ಉದಾಹರಣೆ ಅಂದ್ರೆ, ಈಗ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಬೃಹತ್ ಇ-ಹರಾಜು ಪ್ರಕ್ರಿಯೆ. ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನ ಒಡೆತನ ಹೊಂದಿರೋ ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ ಕಂಪನಿಯ ಬರೋಬ್ಬರಿ 459 ಜಾಗಗಳನ್ನ ಈಗ ಇ-ಹರಾಜಿಗೆ ಇಡಲಾಗಿದೆ. The abandoned government land right in the middle of your town is now going to change India's future! Yes, the central government has stepped forward to collect a staggering 16.72 lakh crore rupees by utilizing vacant lands. Abandoned factories, old railway lands, telecom office compounds... we all feel these lands are simply going to waste in prime city locations. However, the central government has now taken a big decision. That is Land Monetization. This is a massive plan to collect 16.72 lakh crore rupees using idle government lands! A latest example of this is the massive e-auction process underway in Visakhapatnam. A total of 459 plots belonging to Rashtriya Ispat Nigam Limited (RINL), the owner of the Visakhapatnam Steel Plant, have now been put up for e-auction. 16 ಲಕ್ಷ ಕೋಟಿ ಟಾರ್ಗೆಟ್! ಬಳಕೆಯಾಗದ ಸರ್ಕಾರಿ ಜಾಗಗಳಿಗೆ ಬಂತು ಡಿಮ್ಯಾಂಡ್! ನಿಮ್ಮ ಊರಲ್ಲೂ ಇದೆಯಾ ಸರ್ಕಾರಿ ಆಸ್ತಿ? ಏನಿದು ಅಸೆಟ್‌ ಮಾನಟೈಸೇಶನ್‌? | 16 Lakh Crore Target! Demand Arises for Unused Government Lands! Is There Government Property in Your Town Too? What Is Asset Monetization? | #LandMonetization #VisakhapatnamSteelPlant #IndianEconomy #vijaykarnataka #PublicAssets #ModiGovernment #Infrastructure 00:00 ವೀಡಿಯೋ ಆರಂಭ 01:30 16.72 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಯೋಜನೆ 02:15 ಖಾಲಿ ಬಿದ್ದಿರುವ ಸರ್ಕಾರಿ ಆಸ್ತಿಗಳ ವಿವರ 03:00 ನಗರಗಳ ಪ್ರೈಮ್ ಲೊಕೇಶನ್‌ನಲ್ಲಿರುವ ಜಾಗಗಳ ಸ್ಥಿತಿ 03:45 ವಿಶಾಖಪಟ್ಟಣಂ ಇ-ಹರಾಜು ಪ್ರಕ್ರಿಯೆ 04:30 ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ (RINL) ಮತ್ತು ಸ್ಟೀಲ್ ಪ್ಲಾಂಟ್ 05:15 459 ಜಾಗಗಳ ಹರಾಜಿನ ಸಂಪೂರ್ಣ ಮಾಹಿತಿ 06:00 ಅಸೆಟ್ ಮಾನಿಟೈಸೇಶನ್‌ನಿಂದ ಭಾರತದ ಆರ್ಥಿಕತೆಗೆ ಆಗುವ ಪ್ರಯೋಜನಗಳು 06:45 ಸಾರ್ವಜನಿಕ ಆಸ್ತಿಗಳ ಸದ್ಬಳಕೆ ಮತ್ತು ಸರ್ಕಾರದ ಗುರಿ 07:30 ನಿಮ್ಮ ಊರಿನಲ್ಲಿರುವ ಸರ್ಕಾರಿ ಜಾಗಗಳ ಮೇಲಾಗುವ ಪರಿಣಾಮ 10:28 ವೀಡಿಯೋ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share