ದಸರಾ ಆಚರಣೆಗೂ ಮುನ್ನ ತಿಳಿಯಲೇಬೇಕಾದ ಸಂಗತಿ😱 | 750Kg ಚಿನ್ನದ ಅಂಬಾರಿ ಮತ್ತು ಕಣ್ಮರೆಯಾದ ಆ ಒಂದು ರಹಸ್ಯ!🤔#Navratri
Swarasyamaya
0:00 / 0:00
ದಸರಾ ಆಚರಣೆಗೂ ಮುನ್ನ ತಿಳಿಯಲೇಬೇಕಾದ ಸಂಗತಿ😱 | 750Kg ಚಿನ್ನದ ಅಂಬಾರಿ ಮತ್ತು ಕಣ್ಮರೆಯಾದ ಆ ಒಂದು ರಹಸ್ಯ!🤔#Navratri
115 просмотров · 22 часа назад
Swarasyamaya
918 подписчиков
115 просмотров · 22 часа назад
ನಮಸ್ಕಾರ ವೀಕ್ಷಕರೇ, ನಮ್ಮ ಸ್ವಾರಸ್ಯಮಯ (Swarasyamaya) ಚಾನೆಲ್‌ಗೆ ಸ್ವಾಗತ. ನಾಡಹಬ್ಬ ಮೈಸೂರು ದಸರಾ ಇತಿಹಾಸ ಮತ್ತು ಅದರ ವೈಭವದ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆದರೆ ಅದರ ಹಿಂದೆ ಎಂಥವರನ್ನೂ ಬೆರಗುಗೊಳಿಸುವ ಕೆಲವು ರಹಸ್ಯಗಳಿವೆ!😱 ಇವತ್ತಿನ ವಿಡಿಯೋದಲ್ಲಿ ನಾವು ಮೈಸೂರು ದಸರಾದ ಬಗ್ಗೆ ನಿಮಗೆ ತಿಳಿಯದ 5 ಸ್ವಾರಸ್ಯಕರ ಮತ್ತು ರೋಮಾಂಚನಕಾರಿ ಸಂಗತಿಗಳನ್ನು ನೋಡೋಣ. ವಿಡಿಯೋವನ್ನು ಕೊನೆಯವರೆಗೂ ನೋಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
#Dasara #ambari #durgapuja #Mysurudasara #Chamundeshwari #Jambusavari #Dasarasecrets #Kannadafacts #explore #mysore #history #Navaratri #Swarasyamaya #Kannada
ಈ ವಿಡಿಯೋ ಅಲ್ಲಿ ನೀವು ತಿಳಿಯಬಹುದಾದ 5 ರಹಸ್ಯಗಳು,
1. ದಸರಾ ಆಚರಣೆಯನ್ನು ಆರಂಭಿಸಿದ್ದು ಯಾರು, ಎಲ್ಲಿ ಮತ್ತು ಹೇಗೆ ಮೈಸೂರಿನಲ್ಲಿ ಶುರುವಾಯಿತು.
2.750ಕೆಜಿ ತೂಕದ ಅಂಬಾರಿ ಹೊರಲು ಆನೆಗಳನ್ನು ಹೇಗೆ ಸಿದ್ದಪಡಿಸುತ್ತಾರೆ?
3. ರತ್ನಕಚಿತ ಸಿಂಹಾಸನದ ರಹಸ್ಯ.
4. ಜಂಬೂ ಸಾವರಿಯ ಹಿಂದಿನ ಅಸಲಿಯ ಪ್ರದರ್ಶನ.
Hi folks in this video you will know the secrets and mysteries behind the Mysuru Dasara festival, how, where, when and whom begins this royal celebration and how they celebrated?
And this video reveals the mysteries behind gold ambari and simhasana💫✨
Happy Dasara to all, may goddess Chamundeshwari bless all🙏, Jai matah Durga🔱
ಎಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು!
If you like the video please like, share, comment and subscribe for more videos🙏, Thank you❤️.