ದೇವಿಗಾರುತಿ ಮಹಾದೇವಿಗಾರುತಿ ಹಾಡುವುದು ಹೇಗೆ ? ಶ್ರಾವಣ ಮಾಸದ ಆರತಿ ಹಾಡು 🚩🙏🏻
ಸಂಗೀತ ಮನೆ [ Sangeetha Mane ]
0:00 / 0:00
ದೇವಿಗಾರುತಿ ಮಹಾದೇವಿಗಾರುತಿ ಹಾಡುವುದು ಹೇಗೆ ? ಶ್ರಾವಣ ಮಾಸದ ಆರತಿ ಹಾಡು 🚩🙏🏻
87 602 просмотра · 2 года назад
ಸಂಗೀತ ಮನೆ [ Sangeetha Mane ]
528 тыс. подписчиков
87 602 просмотра · 2 года назад
ದೇವಿಗಾರುತಿ ಮಹಾದೇವಿಗಾರುತಿ ಹಾಡುವುದು ಹೇಗೆ ? ಶ್ರಾವಣ ಮಾಸದ ಆರತಿ ಹಾಡು 🚩🙏🏻
Lyrics : Manjunath Hosaval
Compose : Traditional
Lyrics :
ದೇವಿಗಾರುತಿ ಮಹಾದೇವಿಗಾರುತಿ
ಭವ್ಯಗಾರುತಿ ಭದ್ರಕಾಳಿಗಾರುತಿ llPll
ಸರ್ವತ್ರಸಾಧಿನಿ ಶೂಲಧಾರಿಣಿ
ಬ್ರಾಹ್ಮಿ ಬ್ರಹ್ಮವಾದಿನಿಗೆ ಬೆಳಗಿರಾರುತಿ ll1ll
ಚಂಡಮುಂಡ ವಿನಾಶಿನಿ ದಕ್ಷಯಜ್ಞವಿನಾಶಿನೀ
ಅನ್ನಪೂರ್ಣ ಪಾರ್ವತಿಗೆ ಬೆಳಗಿರಾರುತಿ ll2ll
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇
https://www.instagram.com/soumya_manj...
Facebook Page - 👇
1. https://www.facebook.com/Sangeethmane...
2. https://www.facebook.com/MSswar7?mibe...
#soumyamanjunath
#howtosingdevisongs
#haduvuduhege
#sangeethamane
#devigarutisong
#kannadadeviarati