ಮಟನ್ ಸಾಂಬಾರ್ ಇಷ್ಟು ರುಚಿಯಾಗಿ ಹೇಗೆ ಮಾಡೋದು? 😋
Karnataka hudugi Preethi
0:00 / 0:00
ಮಟನ್ ಸಾಂಬಾರ್ ಇಷ್ಟು ರುಚಿಯಾಗಿ ಹೇಗೆ ಮಾಡೋದು? 😋
40 просмотров · 2 недели назад
Karnataka hudugi Preethi
51 подписчик
40 просмотров · 2 недели назад
#MuttonSambar #MuttonRecipe #MuttonSambarRecipe #KannadaRecipe #KannadaCooking #NonVegRecipe #MuttonCurry #EasyMuttonRecipe #SouthIndianRecipe #KarnatakaHudugiPreethi
😋 ಮಟನ್ ಸಾಂಬಾರ್ ರೆಸಿಪಿ | ಸುಲಭವಾದ ಮಟನ್ ಸಾಂಬಾರ್ ಮಾಡುವ ವಿಧಾನ
ಇವತ್ತಿನ ವೀಡಿಯೋದಲ್ಲಿ ತುಂಬಾ ರುಚಿಯಾದ ಮತ್ತು ಸುಲಭವಾಗಿ ಮಾಡಬಹುದಾದ ಮಟನ್ ಸಾಂಬಾರ್ ರೆಸಿಪಿಯನ್ನು ತೋರಿಸಿದ್ದೇನೆ. ಮಟನ್ ಸಾಂಬಾರ್ ಮಾಡೋಕೆ ಬರಲ್ಲ ಅನ್ನೋರು ಕೂಡ ಈ ವಿಧಾನದಲ್ಲಿ ಒಮ್ಮೆ ಮಾಡಿ ನೋಡಿ. ಮನೆಯಲ್ಲಿರುವ ಸಾಮಾನ್ಯ ಪದಾರ್ಥಗಳಿಂದಲೇ ರುಚಿಯಾದ ಸಾಂಬಾರ್ ಮಾಡಬಹುದು. ❤️
ಈ ರೆಸಿಪಿ ನಿಮಗೆ ಇಷ್ಟವಾದರೆ Like 👍 | Share ❤️ | Comment 💬 | Subscribe 🔔 ಮಾಡಿ