Must Watch Before Selling Your Site! ⚠️ | Profit, Tax & Investment Guide | KVR Talks
KVR Talks
0:00 / 0:00
Must Watch Before Selling Your Site! ⚠️ | Profit, Tax & Investment Guide | KVR Talks
8 124 просмотра · 1 год назад
KVR Talks
11,9 тыс. подписчиков
8 124 просмотра · 1 год назад
ಸ್ನೇಹಿತರೆ ನಮಸ್ಕಾರ,
ನಾನು ವಿಜಯ್ ರಾಜೇಶ್, ವಕೀಲ ಮತ್ತು ತೆರಿಗೆ ಸಲಹೆಗಾರನಾಗಿ ನನ್ನ ಸುದೀರ್ಘ 30 ವರ್ಷಗಳ ಅನುಭವ, ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ನಿಟ್ಟಿನಲ್ಲಿ "KVR Talks" ಎಂಬ ಹೊಸ ಯೂಟ್ಯೂಬ್ ಚಾನೆಲ್ ಮೂಲಕ ನಿಮ್ಮ ಮುಂದೆ ಬರ್ತಿದ್ದೇನೆ! ಕಾನೂನು, ತೆರಿಗೆ, ಹೂಡಿಕೆ, ಹಣಕಾಸು ಮುಂತಾದ ಹತ್ತು ಹಲವು ವಿಚಾರಗಳ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಲ್ಲಿದ್ದೇನೆ. ಈ ವಿಷಯಗಳನ್ನು ಕುರಿತು ಮಾಹಿತಿ, ಜಾಗೃತಿ ಮತ್ತು ಅರಿವು ಮೂಡಿಸುವುದು ನನ್ನ ಆಶಯ. ಖಂಡಿತ ಈ ಮಾಹಿತಿಗಳು ನಿಮ್ಮ ದೈನಂದಿನಕ್ಕೆ ಅನುಕೂಲ ಮತ್ತು ಉಪಯುಕ್ತವಾಗುತ್ತವೆ ಎಂಬುದು ನನ್ನ ನಂಬಿಕೆ. ಪ್ರತಿ ಸೋಮವಾರ ಮತ್ತು ಗುರುವಾರ ವೀಡಿಯೋ ಪ್ರಸಾರವಾಗುತ್ತದೆ..
ತಪ್ಪದೇ ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಚಾನೆಲ್ ಸಬ್‌ಸ್ಕ್ರೈಬ್ ಮಾಡುವ ಮೂಲಕ ಪ್ರೋತ್ಸಾಹ ನೀಡಿ. ನಿಮ್ಮ ಹಾರೈಕೆಯಿರಲಿ..
ಧನ್ಯವಾದ
-------------
"ಸೈಟ್ ಮಾರಾಟ: ಎಚ್ಚರಿಕೆಗಳು, ಲಾಭ, ತೆರಿಗೆ & ಹೂಡಿಕೆ | Site Selling Guide in Kannada"
ಸೈಟ್ ಮಾರಾಟ ಮಾಡುವ ಮುನ್ನ ಇದು ನೋಡಲೇಬೇಕು!
ಸೈಟ್ (Site) ಮಾರಾಟ ಮಾಡೋದು ದೊಡ್ಡ ನಿರ್ಧಾರ! ಅದರಲ್ಲಿ ಕಾನೂನು, ಹಣಕಾಸು, ತೆರಿಗೆ, ಹೂಡಿಕೆ—ಎಲ್ಲವನ್ನೂ ಸರಿಯಾಗಿ ಗಮನಿಸಿದರೆ ಮಾತ್ರ ಲಾಭದಾಯಕ! ಈ ವೀಡಿಯೋದಲ್ಲಿ ಸೈಟ್ ಮಾರಾಟಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ಅಂಶಗಳನ್ನು ವಿವರಿಸುತ್ತೇವೆ.
📌 ಈ ವೀಡಿಯೋದಲ್ಲಿ ನೀವು ಏನು ಕಲಿಯಬಹುದು?
✔️ ಮಾರಾಟ ಮಾಡುವಾಗ ಬೇಕಾದ ಎಚ್ಚರಿಕೆಗಳು – ಕಾನೂನುಪೂರಿತ ದಾಖಲೆಗಳು, ಒಪ್ಪಂದ ಪತ್ರ, ನೋಂದಣಿ ಪ್ರಕ್ರಿಯೆ
✔️ ಖರೀದಿದಾರರು ಎಚ್ಚರಿಕೆ ತೆಗೆದುಕೊಳ್ಳಬೇಕಾದ ವಿಷಯಗಳು – ಮೂಲ ದಾಖಲೆಗಳ ಪರಿಶೀಲನೆ, ಮಾರುಕಟ್ಟೆ ಬೆಲೆ
✔️ ಮಾರಾಟ ಮತ್ತು ಖರೀದಿ ಪತ್ರದ ಮಹತ್ವ – Encumbrance Certificate (EC), Sale Deed, Agreement to Sell
✔️ ಮಾರಾಟದ ಲಾಭ ಎಲ್ಲಿ ಹೂಡಿಕೆ ಮಾಡಬಹುದು? – Real Estate, Mutual Funds, FD, Stocks
✔️ ಸೈಟ್ ಮಾರಾಟದ ತೆರಿಗೆ ಲೆಕ್ಕಾಚಾರ – Capital Gains Tax, Exemptions, ಹೂಡಿಕೆ ಮಾರ್ಗ
✔️ ಯಾವ ಬೆಲೆಗೆ ಸೈಟ್ ಮಾರಬೇಕು? – ಮಾರುಕಟ್ಟೆ ಬೆಲೆ, ಸ್ಥಳೀಯ ಮಟ್ಟದ ದರ, ಆಸ್ತಿ ಮೌಲ್ಯ ನಿರ್ಧಾರ
#RealEstate #SiteSelling #KannadaFinance #Investment #PropertySale #KannadaBusiness #FinancialPlanning
-------------
Subscribe the Channel For More Updates : / @kvr_talks
#kvrtalks #kvijayrajesh #money #tax #laws #investment #analysis
#finance #india
-----------
"Master your finances with our expert advice on taxation, investment strategies, and financial laws. Empowering you with knowledge to make informed financial decisions and achieve your goals. Subscribe for simplified finance insights! 💡📈⚖️"
--------------
In Association with Gaurish Akki Studio - Digital Partner