Перейти к содержимому

ನಿಮಗೂ ಮರೆವಿನ ಖಾಯಿಲೆ ಇದೆಯೇ ? #memoryloss

Dr. Shankar Wellness

0:00 / 0:00

ನಿಮಗೂ ಮರೆವಿನ ಖಾಯಿಲೆ ಇದೆಯೇ ? #memoryloss

4 817 просмотров · 8 дней назад
Dr. Shankar Wellness
1,96 тыс. подписчиков
4 817 просмотров · 8 дней назад
ಎಲ್ಲರಿಗೂ ನಮಸ್ಕಾರ! 🙏 ಇಷ್ಟು ದಿನ ನನ್ನನ್ನು *Offline Clinic* ಹಾಗೂ *Social Media* ಮೂಲಕ ನೋಡಿದ್ದೀರಿ. ಕ್ಲಿನಿಕ್ ಮೂಲಕ ಸೀಮಿತ ಜನರಿಗೆ ಮಾತ್ರ ಆರೋಗ್ಯ ಮತ್ತು wellness ಕುರಿತ ಮಾಹಿತಿಯನ್ನು ತಲುಪಿಸಲು ಸಾಧ್ಯವಾಗುತ್ತಿತ್ತು. ಇನ್ನು ಮುಂದೆ *“Dr. Shankar Wellness”* ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ *YouTube, Facebook, Instagram ಮತ್ತು Telegram* ನಲ್ಲಿ ನಿಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಸಂತೋಷವಾಗುತ್ತಿದೆ. ❤️ ನನ್ನ *4–5 ವರ್ಷಗಳ ಅನುಭವ* ಹಾಗೂ ವಿವಿಧ *Research Work ಮತ್ತು Practical Experience* ಆಧರಿಸಿ, ಆರೋಗ್ಯ ಮತ್ತು wellness ಕ್ಷೇತ್ರಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳು, learning resources ಮತ್ತು wellness approaches ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. 🌿 ಈ ಚಾನೆಲ್‌ನಲ್ಲಿ ಏನೆಲ್ಲಾ ಕಲಿಯಬಹುದು? 🌿 *Advance Color Therapy & Organ Numerology* 🌿 *Acupressure & Marma Therapy* 🌿 *Sujok & Seed Therapy* 🌿 *Food & Nutrition* 🌿 *Advanced Numerology* 🌿 *Healthy Lifestyle & Wellness Education* ಇಂದಿನ ಜೀವನಶೈಲಿಗೆ ಸಂಬಂಧಿಸಿದ *heart health, hormonal health, reproductive wellness, stress, nutrition ಮತ್ತು lifestyle-related wellness* ಮುಂತಾದ ವಿಷಯಗಳ ಕುರಿತು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇನೆ. ನಮ್ಮ ಉದ್ದೇಶ — *ಆರೋಗ್ಯದ ಬಗ್ಗೆ ಸರಿಯಾದ ಅರಿವು, ಆರೋಗ್ಯಕರ ಜೀವನಶೈಲಿ ಮತ್ತು wellness ಕುರಿತು ಜಾಗೃತಿ ಮೂಡಿಸುವುದು.* 🌿 🙏 ನಿಮ್ಮ *ಬೆಂಬಲ, ಶುಭ ಹಾರೈಕೆ ಮತ್ತು ಆಶೀರ್ವಾದ* ಸದಾ ನನ್ನ ಮೇಲಿರಲಿ. ❤️ *Dr. Shankar Wellness ಅನ್ನು Subscribe / Follow ಮಾಡಿ ಮತ್ತು ಈ ಮಾಹಿತಿಯನ್ನು ಅಗತ್ಯವಿರುವವರೊಂದಿಗೆ Share ಮಾಡಿ.* 🔗 ನಮ್ಮ Social Media Links ▶️ *YouTube:*    • ನಮಸ್ಕಾರ ತಮ್ಮೆಲ್ಲರಿಗೂ ಸುಸ್ವಾಗತ. #welcome   📘 *Facebook:* https://www.facebook.com/profile.php?... 📱 *Telegram:* https://t.me/drshankarwellness 📌 *Instagram:* Dr. Shankar Wellness #memoryboost #brainhealth