Перейти к содержимому

ಶ್ವಾಸಕೋಶ ಮಾತ್ರವಲ್ಲ ಮೆದುಳು, ಬೆನ್ನುಹುರಿ ಹಾಗೂ ಗರ್ಭಕೋಶದಲ್ಲೂ ಟಿಬಿ ಉಂಟಾಗಬಹುದು!Dr. Divya K.S

VK Health

0:00 / 0:00

ಶ್ವಾಸಕೋಶ ಮಾತ್ರವಲ್ಲ ಮೆದುಳು, ಬೆನ್ನುಹುರಿ ಹಾಗೂ ಗರ್ಭಕೋಶದಲ್ಲೂ ಟಿಬಿ ಉಂಟಾಗಬಹುದು!Dr. Divya K.S

12 020 просмотров · 5 дней назад
VK Health
68,6 тыс. подписчиков
12 020 просмотров · 5 дней назад
ಟಿಬಿ ಅಂದ ತಕ್ಷಣ ನೆನಪಾಗೋದೇ ಶ್ವಾಸಕೋಶದ ಸಮಸ್ಯೆ ಹಾಗೂ ವಿಪರೀತ ಕೆಮ್ಮು- ಕಫ. ಆದರೆ ದೇಹದ ಇತರೆ ಭಾಗಗಳಲ್ಲೂ ಸಹ ಕ್ಷಯರೋಗ ಉಂಟಾಗಬಹುದು. ಮೆದುಳಿನಲ್ಲಿ ಬರುವ ಟಿಬಿ ಹೆಚ್ಚು ಅಪಾಯಕಾರಿಯಾಗಿದ್ದು, ಇವುಗಳ ಲಕ್ಷಣ ಹೇಗಿರುತ್ತದೆ? ಬೆನ್ನುನೋವು ಹಾಗೂ ತಲೆನೋವನ್ನು ಯಾಕೆ ನಿರ್ಲಕ್ಷ್ಯ ಮಾಡಬಾರದು? ಗರ್ಭಕೋಶದಲ್ಲಿ ಟಿಬಿ ಬ್ಯಾಕ್ಟೀರಿಯಾಗಳು ಹೇಗೆ ಸಮಸ್ಯೆ ಉಂಟು ಮಾಡುತ್ತವೆ ಎಂಬುದರ ಬಗ್ಗೆ ಡಾ. ದಿವ್ಯಾ ಕೆ.ಎಸ್‌ ಮಾತಾಡಿದ್ದಾರೆ. #tuberculosis #spinaltuberculosis #tb #lungtb #cough #weightloss #braintb #infertility #tbpatient #smoking #vkhealth #vijayakarnataka 00:00- Highlights 01:57- Introduction 02:38- TB explained 04:49- Symptoms of lungs TB 06:40- TB without cough 08:30- Reasons for tuberculosis 11:52- Can it be serious? 13:58- Spinal TB with backpain 16:11- Genital tuberculosis 18:35- TB in brain and effects 21:24- Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.