Перейти к содержимому

ಟಿಬಿ ಸಂಪೂರ್ಣ ಗುಣವಾಗುತ್ತಾ? ಆರು ತಿಂಗಳು ಚಿಕಿತ್ಸೆ ಪಡೆಯದೇ ಹೋದರೆ ಏನಾಗುತ್ತದೆ? Dr. Divya K.S

VK Health

0:00 / 0:00

ಟಿಬಿ ಸಂಪೂರ್ಣ ಗುಣವಾಗುತ್ತಾ? ಆರು ತಿಂಗಳು ಚಿಕಿತ್ಸೆ ಪಡೆಯದೇ ಹೋದರೆ ಏನಾಗುತ್ತದೆ? Dr. Divya K.S

4 845 просмотров · 4 дня назад
VK Health
68,6 тыс. подписчиков
4 845 просмотров · 4 дня назад
ದೇಹದ ಯಾವ ಭಾಗದಲ್ಲಾದರೂ ಕ್ಷಯ ರೋಗ ಉಂಟಾಗುವ ಸಾಧ್ಯತೆ ಇದೆ. ಆದರೆ ಅದರ ತೀರ್ವತೆ ಎಲ್ಲಿ ಬ್ಯಾಕ್ಟೀರಿಯಾಗಳು ಇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಯಾವ ರೀತಿಯ ಟಿಬಿಗೆ ಆರು ತಿಂಗಳು ಚಿಕಿತ್ಸೆ ಮಾಡಲೇಬೇಕು? ಒಂದು ವೇಳೆ ಮಧ್ಯದಲ್ಲೇ ಚಿಕಿತ್ಸೆ ನಿಲ್ಲಿಸಿದರೆ ಯಾವ ಸಮಸ್ಯೆ ಉಂಟಾಗಬಹುದು? ಕ್ಷಯರೋಗ ತಡೆಗಟ್ಟಲು ದೇಹಕ್ಕೆ ರೋಗನಿರೋಧಕ ಶಕ್ತಿ ಯಾಕೆ ಅಗತ್ಯ? ಇಸಿಜಿ ವ್ಯಾಕ್ಸಿನ್‌ ಮಕ್ಕಳಿಗೆ ಯಾಕೆ ಕೊಡಲೇಬೇಕು? ಟಿಬಿ ಸಂಪೂರ್ಣ ಗುಣವಾಗುತ್ತಾ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಡಾ.ದಿವ್ಯಾ ಕೆ.ಎಸ್‌ ಮಾತಾಡಿದ್ದಾರೆ. #Tb #tbtreatment #extrapulmonarytuberculosis #ecgvaccine #malnutrition #tuberculosistreatment #vkhealth #vijayakarnataka #lungscare 00:00 - Highlights 01:41 - Introduction 02:22 - Understanding TB Diagnosis 05:16 - Why Does TB Require Long-Term Treatment? 09:16 - Extrapulmonary Tuberculosis 11:08 - Diet and Immunity During TB Treatment 13:51 - Is TB Contagious? 16:05 - BCG Vaccine for Babies 17:11 - What Is Latent TB? 19:48 - Doctor’s Advice on TB Prevention 22:31 - Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.