Перейти к содержимому

ರುಚಿಯಾದ ಖಾರ ಪೊಂಗಲ್ / ವೆನ್ ಪೊಂಗಲ್ | Easy South Indian Breakfast Recipe | paakaveda

PaakaVeda

0:00 / 0:00

ರುಚಿಯಾದ ಖಾರ ಪೊಂಗಲ್ / ವೆನ್ ಪೊಂಗಲ್ | Easy South Indian Breakfast Recipe | paakaveda

330 просмотров · 13 дн. назад
PaakaVeda
459 подписчиков
330 просмотров · 13 дн. назад
ರುಚಿಯಾದ ಖಾರ ಪೊಂಗಲ್ / ವೆನ್ ಪೊಂಗಲ್ | Easy South Indian Breakfast Recipe ಇವತ್ತು ತುಂಬಾ ಸರಳವಾಗಿ, ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ರುಚಿಯಾದ ಖಾರ ಪೊಂಗಲ್ / ವೆನ್ ಪೊಂಗಲ್ ಮಾಡೋಣ. ಅಕ್ಕಿ ಮತ್ತು ಹೆಸರು ಬೇಳೆಯ ಸರಿಯಾದ ಅಳತೆಯೊಂದಿಗೆ, ತುಪ್ಪ, ಜೀರಿಗೆ, ಕಾಳುಮೆಣಸು ಮತ್ತು ಶುಂಠಿಯ ಸುವಾಸನೆಯೊಂದಿಗೆ ಮಾಡುವ ಈ ಪೊಂಗಲ್ ಬೆಳಗಿನ ಉಪಾಹಾರಕ್ಕೆ ತುಂಬಾ ಚೆನ್ನಾಗಿರುತ್ತದೆ. 😋 ಈ ವಿಡಿಯೋದಲ್ಲಿ 1½ ಕಪ್ ಅಕ್ಕಿ + 1½ ಕಪ್ ಹೆಸರು ಬೇಳೆ ಬಳಸಿ ಖಾರ ಪೊಂಗಲ್ ಮಾಡುವ ವಿಧಾನವನ್ನು ಹಂತ ಹಂತವಾಗಿ ತೋರಿಸಿದ್ದೇನೆ. 💧 ನೀರಿನ ಅಳತೆ: ಅಕ್ಕಿಗೆ – 1 ಕಪ್ ಅಕ್ಕಿಗೆ 4 ಕಪ್ ನೀರು ಹೆಸರು ಬೇಳೆಗೆ – 1 ಕಪ್ ಬೇಳೆಗೆ 2 ಕಪ್ ನೀರು 🥣 Ingredients | ಬೇಕಾಗುವ ಪದಾರ್ಥಗಳು ಅಕ್ಕಿ – 1½ ಕಪ್ ಹೆಸರು ಬೇಳೆ – 1½ ಕಪ್ ನೀರು – 9 ಕಪ್ ಉಪ್ಪು – ರುಚಿಗೆ ತಕ್ಕಷ್ಟು ಅರಿಶಿನ – ಸ್ವಲ್ಪ ತುಪ್ಪ – 3 ಟೇಬಲ್ ಸ್ಪೂನ್ ಜೀರಿಗೆ – 1 ಟೇಬಲ್ ಸ್ಪೂನ್ ಕಾಳುಮೆಣಸು – 1 ಟೇಬಲ್ ಸ್ಪೂನ್ ಶುಂಠಿ – ಸಣ್ಣ ತುಂಡು ಬೆಳ್ಳುಳ್ಳಿ – 4–5 ಎಸಳು ಹಸಿಮೆಣಸಿನಕಾಯಿ – 2–3 ಗೋಡಂಬಿ – ಒಂದು ಹಿಡಿ ಕರಿಬೇವು – ಸ್ವಲ್ಪ ಕೊತ್ತಂಬರಿ ಸೊಪ್ಪು – ಬೇಕಿದ್ದರೆ ❤️ ವಿಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ Share ಮಾಡಿ. 🔔 ಇನ್ನಷ್ಟು ರುಚಿಯಾದ recipesಗಾಗಿ Paakaveda Subscribe ಮಾಡಿ. #kharapongal #venpongal #pongalrecipe #kannadarecipes #kannadacookingrecipes #southindianbreakfast #breakfastrecipe #Paakaveda