ಗಿಣ್ಣು ಮಾಡುವ ಸರಿಯಾದ ಅಳತೆ | Ginnu Recipe | Colostrum Milk Pudding | Traditional Karnataka Recipe
PaakaVeda
0:00 / 0:00
ಗಿಣ್ಣು ಮಾಡುವ ಸರಿಯಾದ ಅಳತೆ | Ginnu Recipe | Colostrum Milk Pudding | Traditional Karnataka Recipe
119 просмотров · 6 дней назад
PaakaVeda
424 подписчика
119 просмотров · 6 дней назад
ಇಂದು ಮನೆಯಲ್ಲಿ ಸುಲಭವಾಗಿ ಸರಿಯಾದ ಅಳತೆಯಲ್ಲಿ ಗಿಣ್ಣು (Ginnu) ಮಾಡುವ ವಿಧಾನವನ್ನು ತೋರಿಸುತ್ತಿದ್ದೇನೆ. ❤️
ಹಾಲು ಮತ್ತು ಬೆಲ್ಲದ ಸರಿಯಾದ ಪ್ರಮಾಣದೊಂದಿಗೆ, ಸ್ವಲ್ಪ ಒಣಶುಂಠಿ ಮತ್ತು ಏಲಕ್ಕಿ ಪುಡಿ ಸೇರಿಸಿ ಮಾಡುವ ಈ ಗಿಣ್ಣು ತುಂಬಾ ರುಚಿಯಾಗಿರುತ್ತದೆ.
🥛 ಬೇಕಾಗುವ ಸಾಮಗ್ರಿಗಳು | Ingredients
ದಪ್ಪ ಹಾಲು – 1 ಲೀಟರ್
Thick Milk – 1 litre
ಬೆಲ್ಲದ ಪುಡಿ – 250 ಗ್ರಾಂ
Jaggery Powder – 250 grams
ಒಣಶುಂಠಿ ಪುಡಿ – ಒಂದು ಚಿಟಿಕೆ
Dry Ginger Powder – a pinch
ಏಲಕ್ಕಿ ಪುಡಿ – ಒಂದು ಚಿಟಿಕೆ
Cardamom Powder – a pinch
ವಿಡಿಯೋದಲ್ಲಿ ಗಿಣ್ಣು ಮಾಡುವ ಸಂಪೂರ್ಣ ವಿಧಾನವನ್ನು ಹಂತ ಹಂತವಾಗಿ ತೋರಿಸಿದ್ದೇನೆ. ಮನೆಯಲ್ಲಿ ತಪ್ಪದೇ ಮಾಡಿ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ. ❤️
#ಗಿಣ್ಣು #Ginnu #GinnuRecipe #kannadarecipes #karnatakarecipes #ಹಾಲಿನಗಿಣ್ಣು #ಬೆಲ್ಲದಗಿಣ್ಣು #Paakaveda
#healthyrecipes