Перейти к содержимому

CM ಆಗಿ ‌Vijay 100 ದಿನ ಕಂಪ್ಲೀಟ್‌, ತಮಿಳುನಾಡು ಜನರ ನಿರೀಕ್ಷೆ ನಿಜವಾಯ್ತಾ?, ದಳಪತಿ ತಂದ ಯೋಜನೆಗಳೇನು?

Vijay Karnataka | ವಿಜಯ ಕರ್ನಾಟಕ

0:00 / 0:00

CM ಆಗಿ ‌Vijay 100 ದಿನ ಕಂಪ್ಲೀಟ್‌, ತಮಿಳುನಾಡು ಜನರ ನಿರೀಕ್ಷೆ ನಿಜವಾಯ್ತಾ?, ದಳಪತಿ ತಂದ ಯೋಜನೆಗಳೇನು?

17 166 просмотров · 3 недели назад
Vijay Karnataka | ವಿಜಯ ಕರ್ನಾಟಕ
1,81 млн подписчиков
17 166 просмотров · 3 недели назад
ತಮಿಳುನಾಡು ಸಿಎಂ ಆಗಿ ವಿಜಯ್‌ 100 ದಿನ ಕಂಪ್ಲೀಟ್‌, ಹೇಗಿದೆ ಆಡಳಿತ ವೈಖರಿ?, ಆರಿಸಿ ತಂದ ಜನರಿಗೆ ಸಾರ್ಥಕತೆ ಇದೆಯಾ? | Vijay Completes 100 Days as Tamil Nadu CM | Governance, Schemes & Challenges Explained ಸಿನಿಮಾದಲ್ಲಿ ಡೈಲಾಗ್ ಹೊಡೆಯೋಕೆ ಅಷ್ಟೇ ಲಾಯಕ್ಕು, ಇವನಿಗೆ ರಾಜಕೀಯ ಗೊತ್ತಿಲ್ಲ, ಆರು ತಿಂಗಳು ಅಷ್ಟೇ ಈ ಸರ್ಕಾರ ಇರೋದು... ಹೀಗೆ ತಮಿಳುನಾಡಿನ ವಿರೋಧ ಪಕ್ಷಗಳು, ಕೆಲವು ವಿಶ್ಲೇಷಕರು ಯಾವ ನಟನನ್ನು ಹೀಯಾಳಿಸಿದ್ದರೋ, ಅದೇ ನಟ ಇವತ್ತು ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿದು ಭರ್ತಿ 100 ದಿನಗಳನ್ನು ಪೂರೈಸಿದ್ದಾರೆ.. ಎರಡು ದಶಕಗಳಿಗೂ ಹೆಚ್ಚು ಕಾಲ ಬೆಳ್ಳಿ ತೆರೆಯನ್ನು ಆಳಿದ್ದ ದಳಪತಿ, ಅಂದರೆ ಈಗಿನ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ತಮ್ಮ ಆಡಳಿತದ ಪ್ರಥಮ 100 ದಿನಗಳಲ್ಲಿ ಕೈಗೊಂಡಿರುವ ನಿರ್ಧಾರಗಳು ಇಡೀ ದೇಶದ ರಾಜಕೀಯ ವಲಯವನ್ನೇ ಬೆಚ್ಚಿಬೀಳಿಸಿವೆ.. 2024ರ ಫೆಬ್ರವರಿ 2ರಂದು ವಿಕ್ರವಂಡಿಯ ಬೃಹತ್ ವೇದಿಕೆಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷ ಸ್ಥಾಪಿಸಿ, ಆರು ದಶಕಗಳ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಧೂಳೀಪಟ ಮಾಡಿ ಅಧಿಕಾರಕ್ಕೆ ಬಂದ ವಿಜಯ್, ಕೇವಲ ತೆರೆಯ ಮೇಲಷ್ಟೇ ಅಲ್ಲ, ನೈಜ ಬದುಕಿನಲ್ಲೂ ತಾವು ಅಪ್ಪಟ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ. 100 ಡೇಸ್‌ ಆಫ್‌ ಗೌರ್ವನಾನ್ಸ್‌ ಎ ಗರ್ವನಮೆಂಟ್‌ ಫಾರ್‌ ಜನರೇಷನ್ಸ್‌ ಎಂಬ ಶೀರ್ಷಿಕೆಯಡಿಯಲ್ಲಿ ನೂತನ ಆಡಳಿತದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ, ಇದು ಈಗ ತಮಿಳುನಾಡು ರಾಜಕೀಯದಲ್ಲಿ ಹಲ್‌ ಚಲ್‌ ಎಬ್ಬಿಸಿದೆ. ವಿಜಯ್‌ ಅವರ 100 ದಿನದ ಆಡಳಿತ ಹೇಗಿತ್ತು?, ಏನೆಲ್ಲಾ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ?, ವಿರೋಧಿಗಳ ಬಾಯಿ ಮುಚ್ಚಿಸಿದ ಐತಿಹಾಸಿಕ ತೀರ್ಮಾನಗಳೇನು? ಬನ್ನಿ, ಇಂದಿನ ಈ ವಿಶೇಷ ವಿಡಿಯೋದಲ್ಲಿ ಪ್ರತಿಯೊಂದನ್ನೂ ಹಂತ-ಹಂತವಾಗಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ Tamil Nadu Chief Minister Vijay has completed 100 days in office. This video looks at the key welfare schemes, major policy decisions, investment initiatives, education measures, women-focused programmes, agriculture support and other highlights presented in the government’s 100-day report card. The video also examines the challenges facing the Vijay-led government, including administrative experience, implementation delays, coordination and the financial pressure created by welfare commitments. CM ಆಗಿ ವಿಜಯ್‌ 100 ದಿನ ಕಂಪ್ಲೀಟ್‌, ತಮಿಳುನಾಡು ಜನರ ನಿರೀಕ್ಷೆ ನಿಜವಾಯ್ತಾ?, ದಳಪತಿ ತಂದ ಯೋಜನೆಗಳೇನು? | Tamil Nadu CM Vijay’s 100 Days: Key Schemes, Big Decisions & Challenges | #Vijay #TamilNadu #TamilNaduCM #TVK #TamilagaVettriKazhagam #VijayCM #TamilNaduPolitics #vijaygovernment