Перейти к содержимому

ವಿನಯ ಕುಲಕರ್ಣಿ ಅಭಿಮಾನಿಗಳಿಂದ ಶಿಗ್ಗಾಂವಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ.. | Shiggavi| Live Haveri News

Redbutton Kannada News

0:00 / 0:00

ವಿನಯ ಕುಲಕರ್ಣಿ ಅಭಿಮಾನಿಗಳಿಂದ ಶಿಗ್ಗಾಂವಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ.. | Shiggavi| Live Haveri News

1 298 просмотров · 1 месяц назад
Redbutton Kannada News
17 подписчиков
1 298 просмотров · 1 месяц назад
ವಿನಯ್ ಕುಲಕರ್ಣಿ ಅವರ ಅಭಿಮಾನಿಗಳಿಂದ ಪಟಾಕಿ ಸಿಡಿಸಿ, ವಿಜಯೋತ್ಸವ.. ಬಿಜೆಪಿ ಮುಖಂಡ ಯೋಗೀಶ್ ಗೌಡ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಜಾಮೀನು ವ ನೀಡಿರುವ ಹಿನ್ನೆಲೆ ಶಿಗ್ಗಾವಿ ಪಟ್ಟಣದ ಚನ್ನಮ್ಮ ಸರ್ಕಲ್‌ನಲ್ಲಿ ಅವರ ಅಭಿಮಾನಿ ಗಳಿಂದ ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು. ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ, ಬಿಜೆಪಿ ಮುಖಂಡ ಯೋಗೀಶ್ ಗೌಡ ಪ್ರಕರಣದಲ್ಲಿ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಿರುವ ಹೈಕೋರ್ಟ್ 5 ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಭದ್ರತೆ ಜೊತೆ ಶಿಕ್ಷಾ ಬಂಧಿಯನ್ನು ಮಧ್ಯಂತರ ಮೇಲೆ ಬಿಡುಗಡೆ ಮಾಡಲು ಅನುಮತಿಸಿದೆ. ಈ ಹಿನ್ನೆಲೆ ಶಿಗ್ಗಾವಿಯಲ್ಲಿ ಅವರ ಅಭಿಮಾನಿಗಳು ವಿಜಯೋತ್ಸವ ಆಚರಿಸಿ ಘೋಷಣೆ ಕೂಗಿದರು. ವಿಜಯೋತ್ಸವದಲ್ಲಿ ಶಂಬುಲಿಂಗಪ್ಪ ಆಜೂರ, ಬಸವರಾಜ ರಾಗಿ, ಬಸವರಾಜ್ ಜಕ್ಕಿನಕಟ್ಟಿ, ಈರಣ್ಣ ಚಿಗಳ್ಳಿ, ಶಂಭು ನರ್ತಿ. ವಸಂತ್ ಬಡ್ಡಿ, ಶಂಕರ್ ಗಂಗಣ್ಣವರ್. ಗಂಗಪ್ಪ ಬಂಗಿ, ಬಸಲಿಂಗಪ್ಪ ನರಗುಂದ. ಶ್ರೀಕಾಂತ್ ಪೂಜಾರ್, ಅಶೋಕ್ ಷಣ್ಮುಖಗೌಡ ಪಾಟೀಲ್, ಮಂಜುನಾಥ್ ತಿಮ್ಮಾಪುರ, ಸರ್ತಾಜ್ ಹಾನಗಲ್.ನಿಂಗಪ್ಪ ಹೊಸಪೇಟೆ ಪರಶುರಾಮ್ ಜಟ್ಟಪ್ಪನವರ್. ಮಾದೇವ್ ಅಗಡಿ, ವಿಜಯ್ ಪಾಟೀಲ್ ಪರಶುರಾವತ್ ಸೋಮಣ್ಣನವ‌ರ್ ಸೇರಿದಂತೆ ಅಭಿಮಾನಿಗಳು ಇದ್ದರು. #vinaykulkarni #shiggavi #livehaveri