Перейти к содержимому

Holy Angel School Vijayanagar, ಹೋಲಿ ಎಂಜೆಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಕ್ಸಿಬಿಷನ್

TV6 Kannada News ಟಿವಿ6 ಕನ್ನಡ ನ್ಯೂಸ್

0:00 / 0:00

Holy Angel School Vijayanagar, ಹೋಲಿ ಎಂಜೆಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಕ್ಸಿಬಿಷನ್

4 517 просмотров · 3 года назад
TV6 Kannada News ಟಿವಿ6 ಕನ್ನಡ ನ್ಯೂಸ್
5,83 тыс. подписчиков
4 517 просмотров · 3 года назад
ಬೆಂಗಳೂರು ನಗರದ ವಿಜಯನಗರ ಹಾಗೂ ಆರ್‌ಪಿಸಿ ಲೇಔಟ್‌ನಲ್ಲಿರುವ ಹೋಲಿ ಎಂಜೆಲ್ ಶಾಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಎಕ್ಸಿಬಿಷನ್ ಅನ್ನು ಏರ್ಪಡಿಸಿದ್ದರು. ಈ ಎಕ್ಸಿಬಿಷನ್‌ನಲ್ಲಿ ಭಾಗವಹಿಸಿ ಮಾಡಿರುವ ಪ್ರಾಜೆಕ್ಟ್ಗಳು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವಿಶೇಷವಾಗಿದ್ದವು. ಇದನ್ನು ಮಾಡಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಬಹಳ ಆನಂದ ವ್ಯಕ್ತಪಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಂಶುಪಾಲರು, ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಟೆಕ್ನಿಕಲ್ ಬಹಳ ಮುಖ್ಯ, ಆದ್ದರಿಂದ ನಮ್ಮ ಶಾಲೆಯಲ್ಲಿ ಪ್ರತಿಯೊಂದಕ್ಕೂ ವಿದ್ಯಾರ್ಥಿಗಳಿಗೆ ಆದ್ಯತೆ ಕೊಡುತ್ತೇವೆ ಎಂದು ತಿಳಿಸಿದರು.