Перейти к содержимому

ಆರತಿ ಬೆಳಗಿರೆ ಶಂಕರಿಗೆ || #duragapuja #navaratri2026

chethana H

0:00 / 0:00

ಆರತಿ ಬೆಳಗಿರೆ ಶಂಕರಿಗೆ || #duragapuja #navaratri2026

2 705 просмотров · 13 дн. назад
chethana H
386 подписчиков
2 705 просмотров · 13 дн. назад
🌸🌹🌸🌹🌸🌹🌸🌹🌸🌹🌸🌹🌸🌹🌸🌹🌸🌹🌸 ಆರತಿ ಬೆಳಗಿರೆ ಶಂಕರಿಗೆ ವರದುರ್ಗಾಲಕ್ಷ್ಮಿ ಸರಸ್ವತಿಗೆ  ನಾರಿಯರೆಲ್ಲರು ಸೇರುತ ಮಂಗಳ  ಗೀತೆಯ ಹಾಡುತ ಹರುಷದಲ ಧನುಜ ಸಂಹಾರಿಣಿ ವಿಶ್ವಕಲ್ಯಾಣಿ  ಚಾಮುಂಡೇಶ್ವರಿ ದಯಾಮಯಿ ಹಿಮಗಿರಿ ನಂದಿನಿ ಮೂರ್ಜಗವಂದಿನಿ  ಆನಂದ ರೂಪಿಣಿ ಪಾರ್ವತಿಗೆ ವಿದ್ಯದಾಯಿನಿ ಬುದ್ಧಿ ಪ್ರದಾಯಿನಿ ವಿಶ್ವ ವಿನೋದಿನಿ ಶಾರದೆಗೆ ವಾಣಿ ವೀಣಾ ಪುಸ್ತಕ ಪಾಣಿ  ಬ್ರಹ್ಮನ ರಾಣಿ ಭಾರತಿಗೆ ಕ್ಷೀರ ಶರಾಧಿಸುತೆ ಸುರವರಸನ್ನುತೇ  ಶ್ರೀಹರಿದಯಿತೆ ಶ್ರೀಮಾತೆ  ಶ್ರಿತಜನ ಪಾಲಿನಿ ಭಾಗ್ಯ ಪ್ರದಾಯಿನಿ ಆದಿನಾರಾಯಣಿ ಕಮಲಿನಿಗೆ 🌸🌹🌸🌹🌸🌹🌸🌹🌸🌹🌸🌹🌸🌹🌸🌹🌸🌹🌸 #kannada #kannadasong #kanndamusic #2026 #devotionalsong #music #durgadevi #navaratri