Spain Housing Crisis Protests : ಹೌಸಿಂಗ್ ಕ್ರಾಂತಿಗೆ ಬೆಚ್ಚಿಬಿದ್ದ ಸ್ಪೇನ್ ಸರ್ಕಾರ | Massive Rents Hike
TV5 Kannada
0:00 / 0:00
Spain Housing Crisis Protests : ಹೌಸಿಂಗ್ ಕ್ರಾಂತಿಗೆ ಬೆಚ್ಚಿಬಿದ್ದ ಸ್ಪೇನ್ ಸರ್ಕಾರ | Massive Rents Hike
1 266 просмотров · 1 день назад
TV5 Kannada
2,73 млн подписчиков
1 266 просмотров · 1 день назад
Spain Housing Crisis Protests : ಹೌಸಿಂಗ್ ಕ್ರಾಂತಿಗೆ ಬೆಚ್ಚಿಬಿದ್ದ ಸ್ಪೇನ್ ಸರ್ಕಾರ | Massive Rents Hike | @tv5kannada
ಯುರೋಪಿಯನ್ ರಾಷ್ಟ್ರವಾದ ಸ್ಪೇನ್‌ನಲ್ಲಿ (Spain) ಮುಗಿಲುಮುಟ್ಟಿರುವ ಮನೆ ಬಾಡಿಗೆ ದರ ಹಾಗೂ ತೀವ್ರಗೊಳ್ಳುತ್ತಿರುವ ವಸತಿ ಬಿಕ್ಕಟ್ಟನ್ನು (Housing Crisis) ವಿರೋಧಿಸಿ ಹೌಸಿಂಗ್ ಕ್ರಾಂತಿ ಸ್ಫೋಟಗೊಂಡಿದೆ.
ರಾಜಧಾನಿ ಮ್ಯಾಡ್ರಿಡ್ ಸೇರಿದಂತೆ ದೇಶಾದ್ಯಂತ ಸುಮಾರು 50ಕ್ಕೂ ಹೆಚ್ಚು ನಗರಗಳಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ರಸ್ತೆಗಿಳಿದ ಸ್ಪ್ಯಾನಿಶ್ ಜನತೆ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿದ್ದಾರೆ.
ದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಬಾಡಿಗೆ ದರ, ಪ್ರಾಪರ್ಟಿ ಮಾಲೀಕರ ಹಾಗೂ ಹೂಡಿಕೆದಾರರ ಧೋರಣೆಯಿಂದಾಗಿ ಸಾಮಾನ್ಯ ಜನರಿಗೆ ತಲೆಮರೆಸಿಕೊಳ್ಳಲು ಸೂಕ್ತ ಸೂರು ಸಿಗದಂತಾಗಿದೆ.
ಇತ್ತೀಚೆಗೆ 87 ವರ್ಷದ ವೃದ್ಧೆಯೊಬ್ಬರನ್ನು ಬಾಡಿಗೆ ನೀಡಲು ಸಾಧ್ಯವಿಲ್ಲವೆಂದು ಬಲವಂತವಾಗಿ ಒಕ್ಕಲೆಬ್ಬಿಸಿದ ಘಟನೆಯು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ವಸತಿ ರಕ್ಷಣೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಮಸೂದೆಗಳು ತಿರಸ್ಕೃತಗೊಂಡ ಬಳಿಕ ಕೆರಳಿದ ಯುವಕರು ಹಾಗೂ ಬಾಡಿಗೆದಾರರ ಒಕ್ಕೂಟಗಳು ಬೃಹತ್ ಆಂದೋಲನಕ್ಕೆ ನಾಂದಿ ಹಾಡಿದ್ದು, ಸ್ಪೇನ್ ರಾಜಕಾರಣದಲ್ಲಿ ತೀವ್ರ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
A massive housing crisis has triggered widespread social unrest across Spain, with tens of thousands of citizens taking to the streets in Madrid and dozens of other cities to protest skyrocketing rent prices and a severe shortage of affordable housing.
The protests erupted following intense public fury over soaring property costs, short-term tourist lettings, and the high-profile eviction of an elderly tenant unable to afford exorbitant rent hikes.
Protesters and tenants' unions expressed deep outrage after the nation's parliament rejected crucial legislative measures aimed at capping rents, protecting vulnerable tenants, and restricting speculative property funds, escalating pressure on the government.
#SpainHousingCrisis #MadridProtests #RentHikeSpain #GlobalNews #HousingProtest #SpanishEconomy #InternationalNewsKannada #TenantRights #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬