Перейти к содержимому

E Mounava Taalenu Karaoke With lyric

Prashanth Pachhu

0:00 / 0:00

E Mounava Taalenu Karaoke With lyric

22 330 просмотров · 7 л. назад
Prashanth Pachhu
35,4 тыс. подписчиков
22 330 просмотров · 7 л. назад
ಹೆಣ್ಣು- ಈ ಮೌನವಾ... ತಾಳೆನು... ಈ ಮೌನವಾ ತಾಳೆನು... ಮಾತಾಡೆ ದಾರಿಯ ಕಾಣೆನು... ಓ ರಾಜಾ..ಈ ಮೌನವಾ ತಾಳೆನು... ಗಂಡು-ನೀ ಹೇಳದೇ ಬಲ್ಲೆನು... ನಿನ್ನಾಸೆ ಕಣ್ಣಲ್ಲೇ ಕಂಡೆನು... ಓ ರಾಣಿ... ನೀ ಹೇಳದೇ ಬಲ್ಲೆನು.... ಗಂಡು-ನಾನಂದು ನಿನ್ನ ಕಂಡಾಗ ಚಿನ್ನ.... ಏನೇನೋ ಹೊಸ ಭಾವನೆ.... ಹೂವಾಗಿ ಮನಸು ಏನೇನೋ... ಕನಸು ನಾ ಕಾಣದ ಕಲ್ಪನೆ.... ನಾನಂದು ನಿನ್ನ ಕಂಡಾಗ ಚಿನ್ನ.... ಏನೇನೋ ಹೊಸ ಭಾವನೆ.... ಹೂವಾಗಿ ಮನಸು ಏನೇನೋ.... ಕನಸು ನಾ ಕಾಣದ ಕಲ್ಪನೆ..... ಹೆಣ್ಣು:-ಇನ್ನು ನಿನ್ನ ಬಿಡೆನು ಈ ದೂರ ಸಹಿಸೆನು.... ಗಂಡು- ನೀ ಹೇಳದೇ ಬಲ್ಲೆನು... ನಿನ್ನಾಸೆ ಕಣ್ಣಲ್ಲೇ ಕಂಡೆನು... ಓ ರಾಣಿ... ನೀ ಹೇಳದೇ ಬಲ್ಲೆನು... ಹೆಣ್ಣು- ಈ ಅಂದ ಕಂಡು ನಾ ಮೋಹಗೊಂಡು... ಮನ ಹಿಗ್ಗಿ ಹೂವಾಯಿತು.... ಬಾನಲ್ಲಿ ಮುಗಿಲು ಕಂಡಾಗ... ನವಿಲು ಕುಣಿವಂತೆ ನನಗಾಯಿತು.... ಈ ಅಂದ ಕಂಡು ನಾ ಮೋಹಗೊಂಡು.... ಮನ ಹಿಗ್ಗಿ ಹೂವಾಯಿತು.... ಬಾನಲ್ಲಿ ಮುಗಿಲು ಕಂಡಾಗ ನವಿಲು... ಕುಣಿವಂತೆ ನನಗಾಯಿತು.... ಗಂಡು-ಅಂದೇ ನಿನಗೆ ಸೋತೆ ನಾ ಜಗವನೆ ಮರೆತೆ ಹೆಣ್ಣು-ಈ ಮೌನವಾ ತಾಳೆನು.... ಮಾತಾಡೆ ದಾರಿಯ ಕಾಣೆನು.... ಓ ರಾಜಾ.ಓ ರಾಣಿ... ಓ ರಾಜಾ.ಓ ರಾಣಿ. ಓ ರಾಜಾ.ಓ ರಾಣಿ... ಓ ರಾಜಾ.ಓ ರಾಣಿ. ಓ ರಾಜಾ.ಓ ರಾಣಿ... ಓ ರಾಜಾ.ಓ ರಾಣಿ. ****ಧನ್ಯವಾದಗಳು****