Перейти к содержимому

ಅಂಬಾಗಾರುತಿಯನ್ನು ದೇವಿಗಾರುತಿಯನ್ನು || ದೇವಿ ಮಂಗಳಾರುತಿ ಪದ || Ambagarutiyannu Ramberayaru Belagire.

Swaralaya Sangeeta patashale.

0:00 / 0:00

ಅಂಬಾಗಾರುತಿಯನ್ನು ದೇವಿಗಾರುತಿಯನ್ನು || ದೇವಿ ಮಂಗಳಾರುತಿ ಪದ || Ambagarutiyannu Ramberayaru Belagire.

52 205 просмотров · 11 мес. назад
Swaralaya Sangeeta patashale.
69 тыс. подписчиков
52 205 просмотров · 11 мес. назад
ಅಂಬಾಗಾರುತಿಯನ್ನು ದೇವಿಗಾರುತಿಯನ್ನು || ದೇವಿ ಮಂಗಳಾರುತಿ ಪದ || Ambagarutiyannu Ramberayaru Belagire. ಈ ಚಾನಲ್ ಮೂಲಕ   ಭಕ್ತಿ ಗೀತೆಗಳು , ಭಾವಗೀತೆಗಳು , ದಾಸರ ಪದಗಳು , ವಚನ , ಜನಪದ ಗೀತೆಗಳು ಹಾಗೂ ಹಾರ್ಮೋನಿಯಂ ನುಡಿಸಲು ( ನೋಟೇಶನ್ ಸಹಿತ ) ಸುಲಭವಾಗಿ ಕಲಿಯಬಹುದು. ದಯವಿಟ್ಟು ಈ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೆಲ್ ಐಕಾನ್ ಕ್ಲಿಕ್ ಮಾಡಿ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆ, ಭಾವಗೀತೆ, ವಚನ, ದಾಸರ ಪದ, ಹಾರ್ಮೋನಿಯಂ ಹಾಗೂ ಕರೋಕೆ ಹಾಡುಗಾರಿಕೆ - ಕಲಿಯಲು ಆಸಕ್ತಿ ಹೊಂದಿರುವವರು. For online or offline classes :- ಸಂಪರ್ಕಿಸಿ : - ಸ್ವರಾಲಯ ಸಂಗೀತ ಪಾಠಶಾಲೆ ಎಂ ಕೆ ಹುಬ್ಬಳ್ಳಿ. ತಾ- ಚ, ಕಿತ್ತೂರು. ಜಿ- ಬೆಳಗಾವಿ. ಪೊ.ನಂ:- 9916220958.. ಮಂಗಳಾರುತಿ ಪದ ಸಾಹಿತ್ಯ :- ಅಂಬಾಗಾರುತಿಯನ್ನು ರಂಬೇರು ಬೆಳಗಿರೆ ಶುಂಬಾ ನಿಶುಂಭರ ಸಂಹಾರಿಗೆ ಶಂಕರಿಗೆ || ಪ || ಕುಂಬಕುಚ ಜಗದಂಬೆ ನಿನ್ನ ಪಾದ ನಂಬಿಕೊಂಡೆನು ನರಶರೀರದಿ ಅಂಬುಕೇಶನ ರಾಣಿ ಶರಣರ ಬಿಂಬದೊಳು ನಲಿದಾಡು ಜನನಿಗೆ || ಆ.ಪ. || ಕೆಟ್ಟ ದ್ಯೆತ್ಯರನೆಲ್ಲ ಮೆಟ್ಟಿ ಕುತ್ತಗಿ ಕೊಯ್ದು ಸುಟ್ಟು ತ್ರಿಪುರಗೆದ್ದ ಶ್ರೀಕಾಂತೆಗೆ ಶಂಕರಿಗೆ ಬ್ರಷ್ಟಮಹಿಷನ ಹೊಟ್ಟೆ ಬಗೆದು ಬೆಟ್ಟ ಕೊಳ್ಳಕ ಇಳಿದ ರೇಣುಕಾ ಸೃಷ್ಟಿಯೊಳು ಪಟ್ಟದ ಬ್ರಹ್ಮನ ಶಿರವನ್ಹರಿಸಿದ ಪರಮಪಾರ್ವತಿಗೆ ಹಿಂಡ ರಕ್ಕಸರನ್ನು ಚಂಡಾಡಿ ಕೊರಳೊಳು ರುಂಡಮಾಲೆಯ ಧರಿಸಿದ ಚಾಮುಂಡಿಗೆ ಶಾಂಭವಿಗೆ ಮಂಡಲದಿ ಮೆರೆವಂಥ ಭಂಡರ ತುಂಡುಮಾಡಿದ ಅಖಂಡ ದೇವತೆ ಕುಂತಳೇ ಶಿಶುನಾಳಧೀಶನ ಕಂಡೆ ನಿನ್ನಯ ಪಾದನೇತ್ರದಿ #bhaktigeet #bhaktibhajan #anandshirakol #mangalaruti #Mangalaruthi #deviarati #arati #mangalaruti #ಮಂಗಳಾರತಿಪದಗಳು #ಮಂಗಳಾರುತಿಪದಗಳು #mangalarutipadainkannada