Перейти к содержимому

ಕಬ್ಬಾಳಮ್ಮನಿಗೆ ಈ ರೀತಿ ಹರಕೆ ಕಟ್ಟಿಕೊಂಡರೆ ಶತ್ರುಗಳ ಕಾಟ ಇರುವುದಿಲ್ಲ kabbalamma temple #kabbalu #kabbalamma

Sanchari Sunil

0:00 / 0:00

ಕಬ್ಬಾಳಮ್ಮನಿಗೆ ಈ ರೀತಿ ಹರಕೆ ಕಟ್ಟಿಕೊಂಡರೆ ಶತ್ರುಗಳ ಕಾಟ ಇರುವುದಿಲ್ಲ kabbalamma temple #kabbalu #kabbalamma

43 985 просмотров · 3 года назад
Sanchari Sunil
5,61 тыс. подписчиков
43 985 просмотров · 3 года назад
ಕಬ್ಬಾಳಮ್ಮನಿಗೆ ಈ ರೀತಿ ಹರಕೆ ಕಟ್ಟಿಕೊಂಡ್ರೆ ಶತ್ರುಗಳ ಕಾಟ ಇರೋದಿಲ್ಲ Kabbalamma temple,Kabbalu | Kabbalamma hills trekking | #kabbalammatemple #kabbalu | Kabbalu history #kabbalamma #kabbalammatemple #kabbalu #sancharisunil #kanakapura #bangalore #kannadareview #explorekarnataka Complete History of KABBALAMMANA BETTA or KABBALU DURGA. This Kabbal Durga is about 75 km from Bangalore, 22 km from Channapatna and 7 km from Sathanur, this hill is 3200 feet above sea level and has 3000 steps, it looks CONE shaped to you. There is a fort on this hill. Why is it built on this hill? It is said that there is only one way to go to this hill and that too is a very difficult way. The KABBALADURGA FORT is said to have been built in the 14th century AD by the Hoysalas, consisting of seven towers. In this fort, one can see here the houses of the guards, the houses of the guards, the pillbox and the 600 feet chasm where the condemned prisoners were pushed. At the top of this hill there is a fort 600 feet long and 300 feet wide and it is said that there was also a palace in the middle of it but now you can see only the ruined ruins here. The place also houses a small shrine of Lord BHIMESHWAR and a shrine of KALIKADEVI, another form of Mysore CHAMUNDESHWARI DEVI, the family deity of CHAMARAJA Wodeyar, king of Mysore. It is also said that the idol of KALIKADEVI was brought to this place by the family members of Chamaraja Wodeyar of Mysore. Later people started calling this Kalikadevi as KABBALAMMA. It is also said that this village may have got the name KABBALU. ಕಬ್ಬಾಳಮ್ಮನ ಬೆಟ್ಟ ಅಥವಾ ಕಬ್ಬಾಳದುರ್ಗದ ಸಂಪೂರ್ಣ ಇತಿಹಾಸ. ಈ ಕಬ್ಬಾಳ್ ದುರ್ಗಾ ಬೆಂಗಳೂರಿನಿಂದ ಸುಮಾರು 75km ಚನ್ನಪಟ್ಟಣದಿಂದ 22 ಕಿ.ಮೀ ಹಾಗೂ ಸಾತನೂರಿನಿಂದ 7 ಕಿ.ಮೀ ಅಂತರದಲ್ಲಿದ್ದು ಈ ಬೆಟ್ಟವು ಸಮುದ್ರ ಮಟ್ಟಕ್ಕಿಂತ 3200 ಅಡಿಗಳ ಎತ್ತರ ಹಾಗೂ 3000 ಮೆಟ್ಟಲುಗಳನ್ನು ಹೊಂದಿದ್ದು ಇದು ನಿಮಗೆ ಶಂಕು ಆಕಾರದಲ್ಲಿ ಕಾಣುತ್ತದೆ. ಈ ಬೆಟ್ಟದ ಮೇಲೆ ಒಂದು ಕೋಟೆ ಇದೇ ಅದನ್ನು ಈ ಬೆಟ್ಟದ ಮೇಲೆ ಏಕೆ ಕಟ್ಟಿದ್ದಾರೆ ಅಂದ್ರೆ ಈ ಬೆಟ್ಟಕ್ಕೆ ಹೋಗುವುದಕ್ಕೆ ಒಂದೇ ದಾರಿ ಇರುವುದು ಅದು ಕೂಡ ತುಂಬಾ ಕಠಿಣವಾದ ದಾರಿ ಆಹಾರ ಮತ್ತು ನೀರನ್ನು ಸ್ವೀಕರಿಸಿಟ್ಟು ಕೊಂಡ್ರೆ ಶತ್ರುಗಳ ಆಕ್ರಮಣದಿಂದ ಪಾರಾಗಲು ಇಲ್ಲಿ ಕೋಟೆಯನು ಕಟ್ಟಿದ್ದಾರೆ ಎನ್ನಲಾಗುತ್ತದೆ. ಈ ಕಬ್ಬಾಳದುರ್ಗ ಕೋಟೆ ಏಳು ಸುತ್ತು ಗಳಿಂದ ಕೂಡಿದ್ದು ಕ್ರಿಸ್ತಶಕ 14ನೇ ಶತಮಾನದ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಕೋಟೆಯಲ್ಲಿ ದವಸ ಧಾನ್ಯಗಳ ಕಣಜ ಎಣ್ಣೆ ಮತ್ತು ತುಪ್ಪಗಳ ಕಣಜ ಕಾವಲುಗಾರರ ಮನೆಗಳು ಮದ್ದು ಗುಂಡುಗಳ ಕೊಠಡಿ ಮತ್ತು ಶಿಕ್ಷೆಗೆ ಒಳಗಾದ ಕೈದಿಗಳನ್ನು ತಳ್ಳುತ್ತಿದ್ದ 600 ಅಡಿಗಳ ಪ್ರಪಾತವೂ ಕೂಡ ಇಲ್ಲಿ ನೋಡಬಹುದು. ಈ ಬೆಟ್ಟದ ತುದಿ ಭಾಗದಲ್ಲಿ 600 ಅಡಿ ಉದ್ದ 300 ಅಡಿ ಅಗಲ ಇರುವ ಕೋಟೆ ಇದ್ದು ಇದರ ಮಧ್ಯದಲ್ಲಿ ಒಂದು ಅರಮನೆ ಕೂಡ ಇತ್ತು ಅಂತ ಹೇಳಲಾಗುತ್ತದೆ ಆದರೆ ಇವಾಗ ಇಲ್ಲಿ ಹಾಳಾಗಿರುವ ಭಗ್ನ ಅವಶೇಷಗಳು ಮಾತ್ರ ನೀವು ನೋಡಬಹುದು ಹಾಗೆಯೇ ಈ ಜಾಗದಲ್ಲಿ ಭೀಮೇಶ್ವರ ದೇವರ ಪುಟ್ಟ ಗುಡಿ ಮತ್ತು ಮೈಸೂರಿನ ರಾಜರಾದ ಚಾಮರಾಜ ಒಡೆಯರ್ ಅವರ ಕುಲದೇವತೆಯಾದ ಮೈಸೂರು ಚಾಮುಂಡೇಶ್ವರಿ ದೇವಿಯ ಮತ್ತೊಂದು ರೂಪವಾದ ಕಾಳಿಕಾದೇವಿಯವರ ಗುಡಿಯು ಕೂಡ ಇಲ್ಲಿ ಇರುತ್ತದೆ ಈ ಜಾಗಕ್ಕೆ ಕಾಳಿಕಾದೇವಿಯ ವಿಗ್ರಹವನ್ನು ಸ್ವತಹ ಮೈಸೂರಿನ ಚಾಮರಾಜ ಒಡೆಯರ್ ರವರ ಕುಟುಂಬಸ್ಥರೇ ತಂದಿದ್ದರು ಅಂತ ಕೂಡ ಹೇಳಲಾಗುತ್ತದೆ. ನಂತರದ ಕಾಲದಲ್ಲಿ ಈ ಕಾಳಿಕಾದೇವಿಯನ್ನು ಇಲ್ಲಿನ ಜನರು ಕಬ್ಬಾಳಮ್ಮ ಎಂದು ಕರೆಯತೊಡಗಿದರು. ಇದರಿಂದಲೇ ಈ ಗ್ರಾಮಕ್ಕೆ ಕಬ್ಬಾಳು ಎಂಬ ಹೆಸರು ಬಂದಿರಬಹುದು ಎಂದು ಕೂಡ ಹೇಳಲಾಗುತ್ತೆ. ‪@kabbalammaaudiovideo779‬ ‪@kabbalammakabbalu‬ Kabbalamma temple kabbalu kanakapura, Kabbalamma hills trekking point, Kabbalamma mahime, Kabbalamma jatra, bangalore to Kabbalu, Kabbaldurga trekking, best camping places, #kabbalu hills, #kabbalammatemple history, #kabbalamma jatra, getaway from bangalore, one day trip near bangalore, hill camping around bangalore, best trekking places around bangalore, #kabbalammatemple #kabbalu #kabbalamma #sancharisunil #kannadablogvideo #kannadareview #exploreindiatravel #explorepage #goprohero9 #trekkingvlog #hillstation #historyfacts #karnatakatourism #bangalore #kanakapura #ramnagar #camping #hillclimb #campinglife #youtubevideo #viralvideo #youtube #