Перейти к содержимому

Crispy Masala Dosa Recipe in Tulu 😍 | ಮಗನ ಫೇವರಿಟ್ ಕ್ರಿಸ್ಪಿ ಮಸಾಲ ದೋಸ | Ammi Na Atil

Ammi Na Atil

0:00 / 0:00

Crispy Masala Dosa Recipe in Tulu 😍 | ಮಗನ ಫೇವರಿಟ್ ಕ್ರಿಸ್ಪಿ ಮಸಾಲ ದೋಸ | Ammi Na Atil

498 просмотров · 1 мес. назад
Ammi Na Atil
17 подписчиков
498 просмотров · 1 мес. назад
Crispy Masala Dosa Recipe in Tulu 😍 | ಮಗನ ಫೇವರಿಟ್ ಕ್ರಿಸ್ಪಿ ಮಸಾಲ ದೋಸ ನಮಸ್ಕಾರ 🙏 Ammi Na Atil ಚಾನೆಲ್‌ಗೆ ಸ್ವಾಗತ ❤️ ಇವತ್ತಿನ ವಿಡಿಯೋದಲ್ಲಿ ನಮ್ಮ ಮನೆಯ ತುಂಬಾ ಫೇವರಿಟ್ ಆದ Crispy Masala Dosa ಮಾಡಿದ್ದೇನೆ. ಇದು ನನ್ನ ಮಗನ ಫೇವರಿಟ್ 😍 ಹೊರಗೆ ಚೆನ್ನಾಗಿ ಕ್ರಿಸ್ಪಿ, ಒಳಗೆ ರುಚಿಯಾದ ಮಸಾಲಾ — ಮನೆಯಲ್ಲೇ ಪರ್ಫೆಕ್ಟ್ ಮಸಾಲ ದೋಸ ಮಾಡುವ ವಿಧಾನವನ್ನು ಈ ವಿಡಿಯೋದಲ್ಲಿ ನೋಡಬಹುದು. ದೋಸ ಚೆನ್ನಾಗಿ ಕ್ರಿಸ್ಪಿ ಬರಲು ನಾನು ಬಳಸುವ ಕೆಲವು important tips & tricks ಕೂಡ ವಿಡಿಯೋದಲ್ಲಿ share ಮಾಡಿದ್ದೇನೆ. ಬೇಕಾಗಿರುವ ಸಾಮಗ್ರಿಗಳು 2 ಕಪ್ ದೋಸೆ ಅಕ್ಕಿ ½ ಕಪ್ ಉದ್ದಿನ ಬೇಳೆ 1 ಚಮಚ ಮೆಂತ್ಯ ಕಾಳು ½ ಕಪ್ ಕುಚ್ಚಲಕ್ಕಿ (ಕೆಂಪು ಅಕ್ಕಿ) ½ ಕಪ್ ದಪ್ಪ ಅವಲಕ್ಕಿ ವಿಡಿಯೋ ನಿಮಗೆ ಇಷ್ಟವಾದರೆ ❤️ 👍 LIKE ಮಾಡಿ 💬 ನಿಮ್ಮ ಅಭಿಪ್ರಾಯವನ್ನು COMMENT ಮಾಡಿ 📲 ಕುಟುಂಬ ಮತ್ತು ಸ್ನೇಹಿತರ ಜೊತೆ SHARE ಮಾಡಿ 🔔 ಇನ್ನಷ್ಟು Tulu recipesಗಾಗಿ Ammi Na Atil SUBSCRIBE ಮಾಡಿ ನಿಮ್ಮ ಪ್ರೀತಿ ಮತ್ತು support ನಮ್ಮ channelಗೆ ತುಂಬಾ ಮುಖ್ಯ ❤️🙏 Ammi Na Atil – Tulu Cooking Channel Crispy Masala Dosa Recipe | Masala Dosa Recipe in Tulu | South Indian Breakfast Recipe | Dosa Recipe | Tulu Recipes | Udupi Recipes | Mangalore Recipes | Indian Breakfast Recipes #CrispyMasalaDosa #MasalaDosa #TuluRecipe #AmmiNaAtil #DosaRecipe #TuluCooking #UdupiFood #MangaloreFood #SouthIndianFood #BreakfastRecipe