ಸ್ಟಾಕ್ ಮಾರ್ಕೆಟ್ನಲ್ಲಿ ಸಕ್ಸಸ್ ಆಗೋದು ಹೇಗೆ? CA ರುದ್ರಮೂರ್ತಿ TOP 10 ಟಿಪ್ಸ್! Mindset and Money Relation
Vijay Karnataka | ವಿಜಯ ಕರ್ನಾಟಕ
0:00 / 0:00
ಸ್ಟಾಕ್ ಮಾರ್ಕೆಟ್ನಲ್ಲಿ ಸಕ್ಸಸ್ ಆಗೋದು ಹೇಗೆ? CA ರುದ್ರಮೂರ್ತಿ TOP 10 ಟಿಪ್ಸ್! Mindset and Money Relation
18 607 просмотров · 4 мес. назад
Vijay Karnataka | ವಿಜಯ ಕರ್ನಾಟಕ
1,82 млн подписчиков
18 607 просмотров · 4 мес. назад
ಸ್ಟಾಕ್ ಮಾರ್ಕೆಟ್ನಲ್ಲಿ ಸಕ್ಸಸ್ ಆಗೋದು ಹೇಗೆ? CA ರುದ್ರಮೂರ್ತಿ TOP 10 ಟಿಪ್ಸ್! Mindset and Money Relation | How to Succeed in Stock Market? | CA Rudramurthy's Top 10 Investment Tips | Mindset & Money
ಷೇರು ಮಾರ್ಕೆಟ್ ಎಂದರೆ ಕೇವಲ ಅದೃಷ್ಟದ ಆಟವಲ್ಲ, ಅದು ಶಿಸ್ತು ಮತ್ತು ಸರಿಯಾದ ಮನಸ್ಥಿತಿಯ ವ್ಯವಹಾರ ಎಂದು ಖ್ಯಾತ ಹಣಕಾಸು ತಜ್ಞ ಸಿಎ ರುದ್ರಮೂರ್ತಿ ಹೇಳಿದ್ದಾರೆ. ಇಟಿ ಕನ್ನಡ ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಮಾತನಾಡಿದ ಅವರು, ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಲು ಇರುವ ಗುಟ್ಟುಗಳನ್ನು ಹಂಚಿಕೊಂಡಿದ್ದಾರೆ, ಜೊತೆಗೆ ಹಲವು ಸಲಹೆಗಳನ್ನು ಜನರಿಗೆ ನೀಡಿದ್ದಾರೆ. ಅವರ ಜೊತೆಗಿನ ಸಂವಾದದಲ್ಲಿ ಅವರು ಹೇಳಿದ ಟಾಪ್-10 ಸಲಹೆಗಳನ್ನು ಈ ವಿಡಿಯೋದಲ್ಲಿ ಸಂಯೋಜಿಸಲಾಗಿದೆ.
ಅವರ ಪ್ರಕಾರ, ಶೇರ್ ಮಾರ್ಕೆಟ್ನಲ್ಲಿ 96% ಜನರು ನಷ್ಟ ಅನುಭವಿಸಲು ಮುಖ್ಯ ಕಾರಣ ತ್ವರಿತವಾಗಿ ಶ್ರೀಮಂತರಾಗುವ ಹಪಾಹಪಿ. ನಿಜವಾದ ಸಂಪತ್ತು ಸೃಷ್ಟಿಯಾಗುವುದು ನಿಧಾನಗತಿಯ ಹೂಡಿಕೆಯಿಂದ ಮಾತ್ರ. ರಾಕೇಶ್ ಜುಂಜುನ್ವಾಲಾ ಅವರಂತಹ ದಿಗ್ಗಜರು ಕೇವಲ ಕೆಲವೇ ಕೆಲವು ಶೇರ್ಗಳನ್ನು ದಶಕಗಳ ಕಾಲ ಉಳಿಸಿಕೊಂಡು ಕೋಟ್ಯಾಧಿಪತಿಗಳಾದರು ಎಂದು ರುದ್ರಮೂರ್ತಿ ಹೇಳಿದರು. ಟ್ರೇಡಿಂಗ್ ಕೇವಲ ಬಂಡವಾಳ ನೀಡುತ್ತದೆ, ಆದರೆ ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಜೀವನವನ್ನೇ ಬದಲಿಸುತ್ತದೆ. ಮೆಹನತ್, ನಿಯತ್ ಮತ್ತು ಭಗವಂತನ ಕೃಪೆ ಇದ್ದರೆ ಯಶಸ್ಸು ಖಚಿತ ಎಂಬುದು ಅವರ ಕಿವಿಮಾತು. ಪ್ಯಾಸಿವ್ ಇನ್ಕಮ್ ಸೃಷ್ಟಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾತಂತ್ರ್ಯ ಪಡೆಯಲು ಅವರು ಈ ವಿಡಿಯೋದಲ್ಲಿ ಅಮೂಲ್ಯ ಸಲಹೆ ನೀಡಿದ್ದಾರೆ.
Stock market success is not about luck—it's about discipline, patience, and the right mindset.
In this special session, renowned financial expert CA Rudramurthy shares his Top 10 lessons on wealth creation, investing, risk management, passive income, and financial freedom.
In this video, you'll learn:
⦁ Why 96% of investors lose money
⦁The mindset of successful investors
⦁ Warren Buffett's two golden investment rules
⦁ Why long-term investing creates real wealth
⦁ The power of passive income
⦁ Lessons from Rakesh Jhunjhunwala's investing journey
⦁ The importance of discipline in the stock market
⦁ Three key principles for long-term financial success
Whether you're a beginner or an experienced investor, these practical insights can help you make better investment decisions and build wealth over time.
ಷೇರು ಮಾರುಕಟ್ಟೆಯಲ್ಲಿ ಗೆಲ್ಲೋದು ಹೇಗೆ? ಸಿಎ ರುದ್ರಮೂರ್ತಿ ನೀಡಿದ Top 10 ಸಲಹೆಗಳು! ಮೈಂಡ್ಸೆಟ್ ಬದಲಾದ್ರೆ ಹಣ ಬರುತ್ತಾ? | How to Become Successful in Stock Market | CA Rudramurthy's Best Advice | #CARudramurthy #StockMarket #ShareMarket #Investing #LongTermInvestment #PassiveIncome #FinancialFreedom
00:00 - ಶ್ರೀಮಂತರಾಗೋದು ಹೇಗೆ?
03:45 - ಹೂಡಿಕೆಯ 2 ಮುಖ್ಯ ನಿಯಮ
07:12 - ಬಂಡವಾಳ & ಹೂಡಿಕೆಯ ವ್ಯತ್ಯಾಸ
08:30 - ಪ್ಯಾಸಿವ್ ಇನ್ಕಮ್ ಮಹತ್ವ
10:56 - ಹಣ ಮಾಡಲು ಇರುವ 3 ಪ್ರಮುಖ ಸೀಕ್ರೆಟ್ಸ್
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬arnataka Website ► https://vijaykarnataka.com/
WHATSAPP▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay K CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share