Перейти к содержимому

ಮಿಥ್ಯಾಜಗತ್ತಿನ ಗುರುಗಳಾದ ಶಂಕರರಲ್ಲಿ ಅವರೇ ಹೇಳಿದ ಗುರು-ಲಕ್ಷಣವಿಲ್ಲ! ಹಾಗೂ ವಿವೇಕದರ್ಪಣದ ವಂಚನೆ — 2

VISHWA NANDINI

0:00 / 0:00

ಮಿಥ್ಯಾಜಗತ್ತಿನ ಗುರುಗಳಾದ ಶಂಕರರಲ್ಲಿ ಅವರೇ ಹೇಳಿದ ಗುರು-ಲಕ್ಷಣವಿಲ್ಲ! ಹಾಗೂ ವಿವೇಕದರ್ಪಣದ ವಂಚನೆ — 2

5 607 просмотров · 1 день назад
VISHWA NANDINI
11,9 тыс. подписчиков
5 607 просмотров · 1 день назад
ಶಂಕರರು ತಮ್ಮ ಮಾತಿಗೆ ತಾವೇ ವಿರುದ್ಧ ಮಾತನಾಡುವ ವ್ಯಾಹತಭಾಷಿಗಳು ಎಂಬ ಮಾತಿಗೆ ಇಲ್ಲಿ ಜ್ವಲಂತ ಸಾಕ್ಷಿಯಿದೆ. 01:29 ಅದ್ವೈತಿಗಳಲ್ಲೇಕೆ ಅವರ ಗ್ರಂಥಗಳ ಪಾಠ ಪ್ರವಚನ ನಡೆಯುವದಿಲ್ಲ 02:30 ಮಿಥ್ಯಾಜಗತ್ತಿನ ಗುರು ಶಂಕರರು 04:07 ನ ತು ದರ್ಶನದೂಷಕಃ ಶಬ್ದ ಕೈಬಿಟ್ಟ ವಿವೇಕದರ್ಪಣದವರು 06:39 ನಿಮ್ಮ ಪಕ್ಷ ಸಾಧನ ಮಾಡಿಕೊಳ್ಳಿ ಪರಸಿದ್ಧಾಂತವನ್ನು ಏಕೆ ಖಂಡಿಸುತ್ತೀರಿ ಎಂಬ ಪ್ರಶ್ನೆಗೆ ಶಂಕರರು ನೀಡಿದ ಉತ್ತರ