Перейти к содержимому

ದೇವ ಬಂದಾ ನಮ್ಮ ಸ್ವಾಮಿ ಬಂದಾನೋ | ಪುರಂದರದಾಸರ ಪ್ರಸಿದ್ಧ ಕೀರ್ತನೆ | Purandara Dasa's Kannada Devotional Song

soul sangeetha

0:00 / 0:00

ದೇವ ಬಂದಾ ನಮ್ಮ ಸ್ವಾಮಿ ಬಂದಾನೋ | ಪುರಂದರದಾಸರ ಪ್ರಸಿದ್ಧ ಕೀರ್ತನೆ | Purandara Dasa's Kannada Devotional Song

3 304 просмотра · 1 мес. назад
soul sangeetha
5,55 тыс. подписчиков
3 304 просмотра · 1 мес. назад
’ದೇವ ಬಂದಾ ನಮ್ಮ ಸ್ವಾಮಿ ಬಂದಾನೋ...’ ಇದು ಪುರಂದರದಾಸ ವಿರಚಿತ ಅತ್ಯಂತ ಜನಪ್ರಿಯ ಹಾಗೂ ಭಾವಪೂರ್ಣ ಕನ್ನಡ ದಾಸಸಾಹಿತ್ಯ ಕೀರ್ತನೆಗಳಲ್ಲಿ ಒಂದಾಗಿದೆ. ಈ ಕೀರ್ತನೆಯಲ್ಲಿ ಭಕ್ತರ ರಕ್ಷಣೆಗೆ ಸ್ವತಃ ಶ್ರೀಮನ್ನಾರಾಯಣನೇ ಆಗಮಿಸಿರುವ ದಿವ್ಯ ಕ್ಷಣವನ್ನು ಅತ್ಯಂತ ಸುಂದರವಾಗಿ ವರ್ಣಿಸಲಾಗಿದೆ. ಉರಗಶಯನ, ಗರುಡಗಮನ, ಗೋವಿಂದ, ತ್ರಿವಿಕ್ರಮ, ಲಕ್ಷ್ಮೀರಮಣ, ಪುರಂದರವಿಠ್ಠಲ ಮುಂತಾದ ಶ್ರೀಹರಿಯ ಅನೇಕ ದಿವ್ಯನಾಮಗಳನ್ನು ಈ ಕೀರ್ತನೆ ಭಕ್ತಿಭಾವದಿಂದ ಸ್ಮರಿಸುತ್ತದೆ. ಭಕ್ತಿಯಿಂದ ಆಲಿಸಿ, ಶ್ರೀಹರಿಯ ಕೃಪೆಗೆ ಪಾತ್ರರಾಗಿ. 🙏 ಈ ವಿಡಿಯೋ ಇಷ್ಟವಾದರೆ ✅ Like ಮಾಡಿ ✅ Share ಮಾಡಿ ✅ Comment ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ✅ ಇನ್ನಷ್ಟು ಕನ್ನಡ ಭಕ್ತಿಗೀತೆಗಳಿಗಾಗಿ ನಮ್ಮ Channel Subscribe ಮಾಡಿ. ಜೈ ಶ್ರೀಮನ್ನಾರಾಯಣ ಜೈ ಪುರಂದರ ವಿಠ್ಠಲ ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ಉರಗಶಯನ ಬಂದ ಗರುಡಗಮನ ಬಂದ ಉರಗಶಯನ ಬಂದ ಗರುಡಗಮನ ಬಂದ ನರಗೊಲಿದವ ಬಂದ ನಾರಾಯಣ ಬಂದಾನೋ ನರಗೊಲಿದವ ಬಂದ ನಾರಾಯಣ ಬಂದಾನೋ ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ ಮಂದರೋದ್ದರ ಬಂದ ಮಾಮನೋಹರ ಬಂದ ಮಂದರೋದ್ದರ ಬಂದ ಮಾಮನೋಹರ ಬಂದ ಬೃಂದಾವನಪತಿ ಗೋವಿಂದ ಬಂದಾನೋ ಬೃಂದಾವನಪತಿ ಗೋವಿಂದ ಬಂದಾನೋ ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ ನಕ್ರಹರನು ಬಂದ ಚಕ್ರಧರನು ಬಂದ ನಕ್ರಹರನು ಬಂದ ಚಕ್ರಧರನು ಬಂದ ಅಕ್ರೂರಗೊಲಿದ ತ್ರಿವಿಕ್ರಮ ಬಂದಾನೋ ಅಕ್ರೂರಗೊಲಿದ ತ್ರಿವಿಕ್ರಮ ಬಂದಾನೋ ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ ಪಕ್ಷಿವಾಹನ ಬಂದ ಲಕ್ಷ್ಮೀರಮಣ ಬಂದ ಪಕ್ಷಿವಾಹನ ಬಂದ ಲಕ್ಷ್ಮೀರಮಣ ಬಂದ ಅಕ್ಷಯ ಫಲದ ಲಕ್ಷ್ಮಣಾಗ್ರಜ ಬಂದಾನೋ ಅಕ್ಷಯ ಫಲದ ಲಕ್ಷ್ಮಣಾಗ್ರಜ ಬಂದಾನೋ ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ ನಿಗಮಗೋಚರ ಬಂದ ನಿತ್ಯತೃಪ್ತನು ಬಂದ ನಿಗಮಗೋಚರ ಬಂದ ನಿತ್ಯತೃಪ್ತನು ಬಂದ ನಗೆಮುಖ ಪುರಂದರವಿಠ್ಠಲ ಬಂದಾನೋ ನಗೆಮುಖ ಪುರಂದರವಿಠ್ಠಲ ಬಂದಾನೋ ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ -ಶ್ರೀ ಪುರಂದರದಾಸರು ಇನ್ನಷ್ಟು ಶ್ರೀಕೃಷ್ಣ ಭಕ್ತಿಗೀತೆಗಳನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ :    • ಎನಗೂ ಆಣೆ ರಂಗ ನಿನಗೂ ಆಣೆ... | Purandara Dasa...   #soulsangeetha #PurandaraDasa #KannadaBhaktiGeete #KannadaDevotional #LordVishnu #Narayana #Govinda #Vittala #SriHari #HaridasaSahitya #BhaktiSongs #KannadaSongs #DevotionalMusic #Panduranga #Bhakti #Kannada ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ Purandara Dasa Purandara Dasa Songs Kannada Devotional Songs Kannada Bhakti Geete Vishnu Bhakti Song Narayana Bhajan Govinda Songs Purandara Vittala Haridasa Sahitya Kannada Kirtane Bhakti Songs Kannada Lord Vishnu Songs Srihari Bhajans Devotional Kannada Kannada Spiritual Songs Kannada Bhajane Vittala Songs Panduranga Bhakti Morning Devotional Songs Kannada God Songs Kannada Bhajans ಪುರಂದರದಾಸರ ಕೀರ್ತನೆ ದಾಸಸಾಹಿತ್ಯ ಭಕ್ತಿಗೀತೆ ಶ್ರೀಹರಿ ನಾರಾಯಣ ಗೋವಿಂದ ವಿಠ್ಠಲ ವಿಷ್ಣು ಭಕ್ತಿ ಕನ್ನಡ ಭಕ್ತಿಗೀತೆ