ಒಂದೇ ಒಂದು ಬಾರಿ ಈ ರೀತಿ ಸೋಯಾ ಅವರೆಕಾಳು ಸಾಂಬಾರ್ ಮಾಡಿ ನೋಡಿ, ರುಚಿ ಅದ್ಭುತ #HitikidaAvarekaluSaaru
Happy home _vloge
0:00 / 0:00
ಒಂದೇ ಒಂದು ಬಾರಿ ಈ ರೀತಿ ಸೋಯಾ ಅವರೆಕಾಳು ಸಾಂಬಾರ್ ಮಾಡಿ ನೋಡಿ, ರುಚಿ ಅದ್ಭುತ #HitikidaAvarekaluSaaru
17 просмотров · 9 дней назад
Happy home _vloge
34 подписчика
17 просмотров · 9 дней назад
ಬಿಸಿ ಬಿಸಿ ರಾಗಿ ಮುದ್ದೆ ಹಾಗೂ ಅನ್ನಕ್ಕೆ ಪರ್ಫೆಕ್ಟ್ ಕಾಂಬಿನೇಷನ್ ಆದ "ಸೋಯಾ ಮತ್ತು ಚಿಟ್ಕಿದ ಅವರೆಕಾಳು ಸಾಂಬಾರ್" ಮಾಡುವ ಸುಲಭ ಹಾಗೂ ರುಚಿಯಾದ ವಿಧಾನ ಇಲ್ಲಿದೆ!
ಅವರೆಕಾಳು ಸೀಸನ್‌ನಲ್ಲಿ ಅಥವಾ ಮನೆಯಲ್ಲಿ ವಿಭಿನ್ನವಾಗಿ ರುಚಿಯಾದ ಮಸಾಲೆ ಸಾರು ಮಾಡಬೇಕಾದಾಗ ಈ ರೀತಿ ಒಮ್ಮೆ ಪ್ರಯತ್ನಿಸಿ ನೋಡಿ.
In this video:
ರುಚಿಯಾದ ಸೋಯಾ ಚಿಟ್ಕಿದ ಅವರೆಕಾಳು ಸಾಂಬಾರ್ ಮಾಡುವ ವಿಧಾನ
ಹಳ್ಳಿ ಶೈಲಿಯ ಮಸಾಲೆ ರುಬ್ಬುವ ಹದ ಮತ್ತು ಮಸಾಲೆ ಪದಾರ್ಥಗಳು
Need More Ideas?
ವಿಡಿಯೋ ಇಷ್ಟವಾದಲ್ಲಿ Like ಮಾಡಿ, Share ಮಾಡಿ, ಹಾಗೆ ನಮ್ಮ Happy Home Vlogs ಚಾನೆಲ್‌ಗೆ Subscribe ಆಗೋದನ್ನ ಮರೀಬೇಡಿ! ❤️
#HitikidaAvarekaluSaaru #SoyaBeanSambar #HappyHomeVlogs #KannadaCookingChannel #RagiMuddeSaambar #KarnatakaRecipes #AvarekaluSaaru